ಇಂದು ಹೊನ್ನಾವರ ಅರೆಅಂಗಡಿಯ ಕಲ್ಬಾಗದಲ್ಲಿ  ಗುರುಪೂರ್ಣಿಮೆ ಕಾರ್ಯಕ್ರಮ ಸಂಪನ್ನಗೊಂಡಿತು.
ನಾಡಿನ ಹಿರಿಯ ಪ್ರಸಿದ್ಧ ಕಲಾವಿದರು ಶಿಷ್ಯರುಗಳಿಂದ ಕಲಾಸೇವೆ ಗುರುಕಾಣಿಕೆಯ ರೂಪದಲ್ಲಿ ಅರ್ಪಣೆಯಾಗಿದ್ದು ವಿಶೇಷ.
ಬೆಳಿಗ್ಗೆ 9.30ರಿಂದ ಪ್ರಾರಂಭವಾಗಿ ಇಡೀ ದಿನ ಕಾರ್ಯಕ್ರಮ ನಡೆಯಿತು.  ಪ್ರಸಿದ್ಧ ಸಂಗೀತ ಗುರುಗಳು ಪಂ ಪರಮೇಶ್ವರ ಹೆಗಡೆ ಪಂ ಗೋಪಾಲಕೃಷ್ಣ ಹೆಗಡೆ ಅವರ ನೇತ್ರತ್ವದಲ್ಲಿ ಎಲ್ಲ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

RELATED ARTICLES  ಕುಮಟಾದಲ್ಲಿ ಮಿನಿ ವಿಧಾನ ಸೌಧಕ್ಕೆ ಸರಕಾರದ ಸಮ್ಮತಿ: ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರಯತ್ನಕ್ಕೆ ಸಂದಿತು ಫಲ.