ಕುಮಟಾ: ವೈವಿದ್ಯಮಯ ಕೊಡುಗೆಗಳು ಹಾಗೂ ಕಾಂಬೀ ಆಫರ್ ಮತ್ತು ಬಹುಮಾನಗಳನ್ನು ನೀಡುವ ಮೂಲಕ ಕುಮಟಾದ ಉದಯ ಬಜಾರ್ ಗ್ರಾಹಕರ ಮನ‌ಗೆದ್ದಿದೆ. ಉದಯ ಉತ್ಸವದ ಮೊದಲ ದಿನ ಗ್ರಾಹಕರಿಂದ ಅತ್ಯುತ್ತಮ  ಪ್ರತಿಕ್ರಿಯೆ ಬಂದಿದೆ. ಉದಯ ಬಜಾರ್ ಗೆ ಬಂದು ವಸ್ತುಗಳ ಖರೀದಿ ಬರಾಟೆಯಲ್ಲಿ ಗ್ರಾಹಕರು ಇದ್ದ ದೃಶ್ಯ ಕಂಡುಬಂತು.

    ಜನವರಿ 23 ರಿಂದ ಜನವರಿ 27 ರವರೆಗೆ ನಡೆಯುವ ಈ ಉದಯ ಉತ್ಸವದಲ್ಲಿ ಹೈಯಸ್ಟ್ ಡಿಸ್ಕೌಂಟ್ , ಹಳೇಯ ವಸ್ತುಗಳ ಎಕ್ಸಚೇಂಜ್ ಆಫರ್ ಹಾಗೂ ಕೊಂಬಿ ಆಫರ್ ಗಳು ಗ್ರಾಹಕರಿಗೆ ನೀಡಲು ಉದಯ ಸಮೂಹ ಸಕಲ‌ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದೆ.

ನಿನ್ನೆಯ ದಿನ ಗ್ರಾಹಕರ ಹೆಚ್ಚಿನ ಖರೀದಿ ಕಂಡುಬಂದರೂ ಎಲ್ಲರಿಗೂ ಸೂಕ್ತವಾಗಿ ವೇಗವಾಗಿ ಬಿಲ್ ಪಡೆಯುವ ವ್ಯವಸ್ಥೆ ಹಾಗೂ ಕೊಡುಗೆಗಳನ್ನು ನೀಡುವ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

   ವಸ್ತುಗಳ ಮೇಲೆ  ದರ ಕಡಿತದೊಂದಿಗೆ ಆಕರ್ಷಕ ಬೆಲೆಯಲ್ಲಿ ವಿಶೇಷ ಕೊಡುಗೆಗಳು ಗ್ರಾಹಕರಿಗೆ ಕಾದಿತ್ತು. ಮಿಸ್ ಮಾಡ್ದೇ ಆಫರ್ ಗಳನ್ನು ಕುಮಟಾದ ಉದಯ ಬಜಾರ್ ನಲ್ಲಿ ಈ ಸಮಯವನ್ನು ಜನತೆ ಸದುಪಯೋಗ ಪಡಿಸಿಕೊಂಡರು.

RELATED ARTICLES  ಉತ್ತರ ಭಾರತದಿಂದ ಯಕ್ಷಗಾನ ಕಲಿಯಲು ಬಂದ ಉತ್ಸಾಹಿಗಳು : ವೇದಿಕೆ ಕಲ್ಪಿಸಿತು ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ, ಗುಣವಂತೆ

    ಉದಯ ಸಂಸ್ಥಾಪನಾ ದಿನಗಳ ಆಚರಣೆ ಇದಾಗಿದ್ದು ಸಾರ್ವಜನಿಕರಿಗೆ ಉದಯ ಉತ್ಸವದ ಹೆಸರಿನಲ್ಲಿ ದೊಡ್ಡ ದೊಡ್ಡ ಕೊಡುಗೆಗಳನ್ನೇ ನೀಡಲಾಗಿದೆ.27 ಜನವರಿ ವರೆಗೆ ಮುಂದುವರಿಯುವ ಉದಯ ಉತ್ಸವದಲ್ಲಿ ನೀವೂ ಕೂಡಾ ಪಾಲ್ಗೊಂಡು ಆಫರ್ ಗಳ ಜೊತೆ ಬಹುಮಾನ ಪಡೆಯಬಹುದು.

IMG 20190122 WA0007




ಆಫರ್ ಗಳು ಇಲ್ಲಿವೆ.

ನಂಬಲಸಾಧ್ಯ ರಿಯಾಯತಿ ದರದಲ್ಲಿ ಮಿಕ್ಸಿ , ಗ್ರ್ಯೆಂಡರ್, ಗ್ಯಾಸ್ ಸ್ಟವ್ , ಕುಕ್ಕರ್, ನಾನ್ ಸ್ಟಿಕ್ ವಿನಿಮಯಿಸಿಕೊಳ್ಳಿ.

ನಾನ್ ಸ್ಟಿಕ್  ಮೇಲೆ 40% ರಿಯಾಯತಿ.

ಗ್ರ್ಯೆಂಡರ್ ಮೇಲೆ  ರೂ.2500/- ವರೆಗೆ

ಮಿಕ್ಸಿ 55% ರಿಯಾಯತಿ.

ಕುಕ್ಕರ್ ಗಳ ಮೇಲೆ 50% ರಿಯಾಯತಿ.

ಗ್ಯಾಸ್ ಸ್ಟವ್ 60% ರಿಯಾಯತಿ.

ಭಾರೀ ವಿನಿಮಯ ದರದಲ್ಲಿ ಅಲ್ಯುಮೀನಿಯಂ , ಸ್ಟೀಲ್ ,ತಾಮ್ರ,ಹಿತ್ತಾಳೆ ಹಳೆಯ ಪಾತ್ರೆಗಳಿಗೆ ವಿನಿಮಯಿಸಿಕೊಳ್ಳಿ.

    ಕೊಂಬಿ ಆಫರ್ ಗಳು:

10ಲೀ / 12ಲೀ  ಕುಕ್ಕರ್ ಕೊಂಡರೆ 5 ಲೀ ಕುಕ್ಕರ್ ಉಚಿತವಾಗಿ ಸಿಗುತ್ತದೆ.(ರೂ.1450 ಉಳಿಸಬಹುದು).

ಮಿಕ್ಸಿ ಜೊತೆಗೆ ಗ್ಯಾಸ್ ಸ್ಟವ್  ಸಿಗುತ್ತದೆ.

RELATED ARTICLES  ಸಾಮಾಜಿಕ ಪರಿಶೋಧನೆಯಿಂದಾಗಿ ನರೇಗಾ ಫಲಾನುಭವಿಗಳಲ್ಲಿ ಜಾಗ್ರತಿ ಸಾಧ್ಯವಾಗಿದೆ-ಉಮೇಶ ಮುಂಡಳ್ಳಿ

1.5 ಕೆ.ಜಿ ಮ್ಯಾಜಿಕ್ ಪಾಟ್ ಕೊಂಡರೆ  5 ಲೀ ಕುಕ್ಕರ್ ಉಚಿತವಾಗಿ ಸಿಗುತ್ತದೆ.(ರೂ.1450 ಉಳಿಸಬಹುದು).

5 ಲೀ ಕುಕ್ಕರ್ ಜೊತೆಗೆ ಗ್ಯಾಸ್ ಸ್ಟವ್ ಮತ್ತು ಐರನ್ ಬಾಕ್ಸ ಸಿಗುತ್ತದೆ.

ಮಿಕ್ಸಿ ಜೊತೆಗೆ  ರೂ.7990 ಗ್ರ್ಯೆಂಡರ್  ಸಿಗುತ್ತದೆ.

ಮಿಕ್ಸಿ ಜೊತೆಗೆ  ರೂ.7190 ಗ್ರ್ಯೆಂಡರ್  ಸಿಗುತ್ತದೆ.

ಭಾರೀ ವಿನಿಮಯ ದರದಲ್ಲಿ ಗೃಹೋಪಕರಣ ಮಾರಾಟ:

ಎಸಿ – ರೆರ್ಫೀಜಿರೆಟರ್ , ಟಿ.ವಿ, ವಾಶಿಂಗ್ ಮಶಿನ್ ಮತ್ತು ಮೈಕ್ರೋ ಓವನ್

ಬಜಾಜ್ ಪೈನಸರ್ವ್ ಮೂಲಕ ಖರೀದಿಸಿದ ವಸ್ತುಗಳಿಗೆ ಸುಲಭ ಕಂತುಗಳಲ್ಲಿ ಹಾಗೂ ಪಾವತಿಸಬಹುದು.

ಗೃಹೋಪಯೋಗಿ ಉತ್ಪನ್ನಗಳು ಅತ್ಯಾಕರ್ಷಕ ದರದಲ್ಲಿ ಲಭ್ಯ.

ಅಲ್ಯುಮೀನಿಯಂ , ಸ್ಟೀಲ್ ,ತಾಮ್ರ,ಹಿತ್ತಾಳೆ ಸಾಮಗ್ರಿ, ಕಬ್ಬಿಣ, ಪ್ಲಾಸ್ಟಿಕ್, ವಿದ್ಯುತ್ ಉಪಕರಣಗಳು, ಬ್ಲಾಕ್/ ವೈಟ್ ಮೆಟಲ್, ಐರನ್ ಬಾಕ್ಸ್ , ನಿಚ್ಚಣಿಕೆಗಳು   ಇವುಗಳ ಮೇಲೆ 20% ರಿಯಾಯತಿ.

ಆಕರ್ಷಕ ಜೂಮರ್ ಲೈಟರ್ ಗಳ ಮೇಲೆ 50% ರಿಯಾಯತಿ.

ಪ್ಲಾಸ್ಟಿಕ್ ,ಥರ್ಮೋವೇರ್ , ಗ್ಲಾಸ್ ಮತ್ತು ಕ್ರೊಕರಿ ಮೇಲೆ 20% ರಿಯಾಯತಿ.