ಹೊನ್ನಾವರ ತಾಲೂಕಿನ ಭಾಸ್ಕೆರಿ ಹತ್ತಿರ ಬಾಳೆಗದ್ದೆ ಯಲ್ಲಿ ಅಫಘಾತ ಸಂಭವಿಸಿದೆ.
ಹೊನ್ನಾವರದ ಹುಲಿಯಪ್ಪನ ಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಯಾಗಿದೆ.
ನಾಲ್ವರಿಗೆ ಗಂಭಿರ ಗಾಯವಾಗಿದ್ದು ಸ್ಥಳಿಯ ಸರಕಾರಿ ಆಸ್ಪತ್ರೆಗೆ ಗಾಯಳುಗಳನ್ನು ದಾಖಲಿಸಲಾಗಿದೆ.
ಬಳ್ಳಾರಿಯಿಂದ ಪ್ರವಾಸಕ್ಕೆ ಬಂದಿದ್ದ ವಾಹನನ ಇದಾಗಿತ್ತೆಂದು ವರದಿಯಾಗಿದೆ.