ಕುಮಟಾ: ಉದಯ ಸಮೂಹ ಸಂಸ್ಥೆಯ ಸಂಸ್ಥಾಪನಾ ದಿನದ ಅಂಗವಾಗಿ ಗ್ರಾಹಕರಿಗೆ ಬಹುಮಾನದ ಕೊಡುಗೆ ಸಿಗಲಿದೆ. 499ರೂ ಗಿಂತ ಅಧಿಕ ಖರೀದಿಗೆ ಕೂಪನ್ ನೀಡಲಾಗಿದ್ದು ಲಕ್ಕಿ ಡ್ರಾ ಮೂಲಕ ನಾಳೆ ಬಹುಮಾನವಾಗಿ ಆಯ್ಕೆಯಾದ ಒಬ್ಬರಿಗೆ ಸ್ಕೂಟಿ ಸಿಗಲಿದೆ.
ಜನವರಿ 27 ರವರೆಗೆ ನಡೆಯುವ ಈ ಉದಯ ಉತ್ಸವದಲ್ಲಿ ಹೈಯಸ್ಟ್ ಡಿಸ್ಕೌಂಟ್ , ಹಳೇಯ ವಸ್ತುಗಳ ಎಕ್ಸಚೇಂಜ್ ಆಫರ್ ಹಾಗೂ ಕೊಂಬಿ ಆಫರ್ ಗಳು ಗ್ರಾಹಕರಿಗೆ ನೀಡಲು ಉದಯ ಸಮೂಹ ಸಕಲರೀತಿಯಲ್ಲಿ ವ್ತವಸ್ಥೆ ಮಾಡಿಕೊಂಡಿದೆ.
ವೈವಿದ್ಯಮಯ ಕೊಡುಗೆಗಳು ಹಾಗೂ ಕಾಂಬೀ ಆಫರ್ ಮತ್ತು ಬಹುಮಾನಗಳನ್ನು ನೀಡುವ ಮೂಲಕ ಕುಮಟಾದ ಉದಯ ಬಜಾರ್ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸಂಸ್ಥಾಪನಾ ದಿನದ ಅಂಗವಾಗಿ ಉದಯ ಉತ್ಸವ ನಡೆಯುತ್ತಿದೆ. ಉದಯ ಉತ್ಸವದ ಮೊದಲ ಮೂರು ದಿನಗಳು ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಉದಯ ಬಜಾರ್ ಗೆ ಬಂದು ವಸ್ತುಗಳ ಖರೀದಿ ಬರಾಟೆಯಲ್ಲಿ ತೊಡಗಿದ್ದರು.
ವಸ್ತುಗಳ ಮೇಲೆ ದರ ಕಡಿತದೊಂದಿಗೆ ಆಕರ್ಷಕ ಬೆಲೆಯಲ್ಲಿ ವಿಶೇಷ ಕೊಡುಗೆಗಳು ಗ್ರಾಹಕರಿಗೆ ಕಾದಿತ್ತು. ಮಿಸ್ ಮಾಡ್ದೇ ಆಫರ್ ಗಳನ್ನು ಕುಮಟಾದ ಉದಯ ಬಜಾರ್ ನಲ್ಲಿ ಈ ಸಮಯವನ್ನು ಜನತೆ ಸದುಪಯೋಗ ಪಡಿಸಿಕೊಂಡರು.
ಉದಯ ಸಂಸ್ಥಾಪನಾ ದಿನಗಳ ಆಚರಣೆ ಇದಾಗಿದ್ದು ಸಾರ್ವಜನಿಕರಿಗೆ ಉದಯ ಉತ್ಸವದ ಹೆಸರಿನಲ್ಲಿ ದೊಡ್ಡ ದೊಡ್ಡ ಕೊಡುಗೆಗಳನ್ನೇ ನೀಡಲಾಗಿದೆ.27 ಜನವರಿ ವರೆಗೆ ಮುಂದುವರಿಯುವ ಉದಯ ಉತ್ಸವದಲ್ಲಿ ನೀವೂ ಕೂಡಾ ಪಾಲ್ಗೊಂಡು ಆಫರ್ ಗಳ ಜೊತೆ ಬಹುಮಾನ ಪಡೆಯಬಹುದು.