ಹೊನ್ನಾವರ: ವಂದೂರಿನ ಸ.ಹಿ.ಪ್ರಾ. ಶಾಲೆಗೆ ನೂರರ ಸಂಭ್ರಮ. ಈ ಶತಮಾನೋತ್ಸವ ದ ಅಂಗವಾಗಿ ನಿನ್ನೆ ತಾಯಂದಿರ ಸಮಾವೇಶ ನಡೆಯಿತು. ಅಲ್ಲದೇ, ತಾಯಂದಿರಿಗೆ ಹಲವಾರು ಸ್ಪರ್ಧೆ ಗಳನ್ನು ನಡೆಸಲಾಯಿತು. ಈ ಕಾರ್ಯವನ್ನು ಸುಮಾ ಭಟ್ಟ ಉದ್ಘಾಟಿಸಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ರೂಪಾ ಪಟಗಾರ, ಗೋವಿಂದ ಗೌಡ, SDMC ಅಧ್ಯಕ್ಷರಾದ ಶೇಖರ ಗೌಡ, ಉಪಾಧ್ಯಕ್ಷರಾದ ಸರಸ್ವತಿ ಹೊನ್ನಾವರ, ಶಿಕ್ಷಕರು ಮತ್ತು ತಾಯಂದಿರು.. ಹಾಜರಿದ್ದರು.