ಶಿರಸಿ : ಶಿಕ್ಷಕನೋರ್ವ ತಮ್ಮ ತೋಟದ ಮನೆಯ ಬೆಟ್ಟದಲ್ಲಿ ಒಣಗಿದ್ದ ಮುಳ್ಳು ಗಂಟಿ ಮತ್ತು ಒಣ ಮರಕ್ಕೆ ಬೆಂಕಿ ಹಾಕಿ ಸುಡುವಾಗ ಆಕಸ್ಮಿಕವಾಗಿ ಬೆಂಕಿ ಕಾಲಿಗೆ ತಗುಲಿ, ಎರಡು ಕಾಲು ಸುಟ್ಟ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಸಿ ತಾಲೂಕಿನ ಕೂಗ್ತೆಮನೆಯಲ್ಲಿ ನಡೆದಿದೆ.

RELATED ARTICLES  ಉತ್ತರ ಕನ್ನಡಕ್ಕೂ ಬಂತೇ ಮಂಗನ ಕಾಯಿಲೆ..!!

ಶಿರಸಿ ನಗರದ ವಿಜಯನಗರ ನಿವಾಸಿಯಾಗಿದ್ದ ರಾಮಚಂದ್ರ ಭಟ್ ಮೃತಪಟ್ಟ ಶಿಕ್ಷಕರಾಗಿದ್ದಾರೆ.

ಈ ಕುರಿತಾಗಿ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಯಲ್ಲಾಪುರದಲ್ಲಿ ಗಣಪತಿ ವಿಸರ್ಜನೆಗೆ ಸಮಸ್ಯೆಯಾಗುವ ಸಾಧ್ಯತೆ: ಸೂಕ್ತ ವ್ಯವಸ್ಥೆಗೆ ಕೇಳಿ ಬಂತು ಆಗ್ರಹ!