ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಾನುಗ್ರಹದೊಂದಿಗೆ
ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ
ಇವರ ಸಂಯೋಜನೆಯಲ್ಲಿ
ಯಕ್ಷಕಲಾಭಿಮಾನಿಗಳ ಸಹಕಾರದೊಂದಿಗೆ
ಪೂರ್ಣಚಂದ್ರ ಯಕ್ಷಕಲಾ ಮಂಡಳಿ (ರಿ.) ಕೊಂಡದಕುಳಿ, ಕುಂಭಾಶಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
5ನೇ ವರ್ಷದ ಪೌರಣಿಕ ಯಕ್ಷೋತ್ಸವ – “ಯಕ್ಷಗಾನ ಸಪ್ತಾಹ”
ದಿನಾಂಕ : 10-02.2019 ರವಿವಾರದಿಂದ 16-02-2019 ಶನಿವಾರದವರೆಗೆ
ಸಮಯ : ಪ್ರತಿದಿನ ಸಂಜೆ 6-00 ರಿಂದ 10-00ರ ವರೆಗೆ ಸ್ಥಳ : ಶ್ರೀ ರಾಘವೇಶ್ವರ ಸಭಾಭವನ, ಬಸ್ತಿಮಕ್ಕಿ, ಬೈಲೂರು ಗ್ರಾಮ, ಮುರುಡೇಶ್ವರ
ಹಿಮ್ಮೇಳ
ಪ್ರಸನ್ನ ಭಟ್ ಬಾಳಕಲ್, ಕೇಶವ ಹೆಗಡೆ ಕೊಳಗಿ, ಸರ್ವೇಶ್ವರ ಹೆಗಡೆ ಮೂರೂರು, ಗಜಾನನ ಭಂಡಾರಿ ಬೋಳಗೆರೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಲಕ್ಷ್ಮೀನಾರಾಯಣ ಹೆಗಡೆ ಸಂಪ
ಮುಮ್ಮೇಳ
ಸರ್ವಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ, ಗಣಪತಿ ಹೆಗಡೆ ತೋಟಿಮನೆ, ಸುಬ್ರಹ್ಮಣ್ಯ ಹೆಗಡೆ ಮೂರೂರು, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪಾ, ನೀಲ್ಕೋಡು ಶಂಕರ ಹೆಗಡೆ, ಅಶೋಕ ಭಟ್ ಸಿದ್ಧಾಪುರ, ಈಶ್ವರ ನಾಯ್ಕ ಮಂಕಿ, ಮಾಧವ ನಾಗೂರು, ನಾಗೇಶ ಗೌಡ ಕುಳಿಮನೆ, ಮಾರುತಿ ನಾಯ್ಕ, ಮಂಜು ಹವ್ಯಕ, ವಿನಾಯಕ ಮಧ್ಯಸ್ಥ ಗೋಳಿಕುಂಬ್ರಿ, ವಿವೇಕ ಮಧ್ಯಸ್ಥ ಗೋಳಿಕುಂಬ್ರಿ ಮತ್ತಿತರರು.
ಸರ್ವರಿಗೂ ಆದರದ ಸ್ವಾಗತ
ಕಾರ್ಯಕ್ರಮದ ವ್ಯವಸ್ಥಾಪಕರು
ಶ್ರೀ ನಾಗರಾಜ ಮಧ್ಯಸ್ಥ ಗೋಳಿಕುಂಬ್ರಿ
ಅಧ್ಯಕ್ಷರು, ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ)
9480212103, 9164597435
10.02.2019 ಭಾನುವಾರ – ರತ್ನಾವತಿ ಕಲ್ಯಾಣ
11.02.2019 ಮಂಗಳವಾರ – ಸುಧನ್ವಾರ್ಜುನ
12.02.2019 ಬುಧವಾರ – ಕೀಚಕ ವಧೆ
13.02.2019 ಗುರುವಾರ – ಕೃಷ್ಣ ಸಂಧಾನ
14.02.2019 ಶುಕ್ರವಾರ – ಶ್ರೀಮತಿ ಪರಿಣಯ
15.02.2019 ಶನಿವಾರ – ಮಾರುತಿ ಪ್ರತಾಪ
16.02.2019 ಭಾನುವಾರ – ದಕ್ಷಯಜ್ಞ