ಕುಮಟಾ: ಸಹೋದರಿಯ ಸಾವಿಗೆ ಅಣ್ಣನೂ ಜೊತೆಯಾದ ಘಟನೆ ಸಮೀಪದ ಮಾಸ್ತಿಬೇಣದಲ್ಲಿ ನಡೆದಿದೆ.
87 ವಯಸ್ಸಿನ ಎಲ್ಲರಿಗೂ ಅತೀ ಆತ್ಮೀಯರಾಗಿದ್ದ ಚೂಡಾಮಣಿ ನಾರಾಯಣ ನಾಯ್ಕ ಶುಕ್ರವಾರ ಬೆಳಿಗ್ಗೆ 8.30ಕ್ಕೆ ನಿಧನರಾದರು.

RELATED ARTICLES  ಸಮಾಜದ ಅಭಿವೃದ್ಧಿಗೆ, ಸಾಮರಸ್ಯತೆಗೆ ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಅವಶ್ಯ- ನಾಗರಾಜ ನಾಯಕ ತೊರ್ಕೆ

ಇವರು ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಇವರ ಮರಣದಿಂದ ತೀವ್ರ ನೊಂದ ಇವರ ಅಣ್ಣ 95 ವರ್ಷ ತುಂಬುಜೀವನ ನಡೆಸಿದ ನಾರಾಯಣ ಮಂಗಳ ನಾಯ್ಕ ರಾತ್ರಿ 11.30ಕ್ಕೆ ಇಹಲೋಕ ಯಾತ್ರೆಯನ್ನು ಮುಗಿಸಿದರು.

RELATED ARTICLES  ಅಕ್ರಮ ಜಾನುವಾರು ಸಾಗಾಟ : ಇಬ್ಬರು ಅರೆಸ್ಟ್
2 kmt 2

ನಿವೃತ್ತ ಗ್ರಾಮಲೆಕ್ಕಾಧಿಕಾರಿಯಾಗಿದ್ದ ಇವರು ಅತ್ಯುತ್ತಮ ಕೃಷಿಕರೂ ಆಗಿದ್ದಲ್ಲದೆ ಸ್ಥಳೀಯರಿಗೆ ಹಿರಿಯ ಮಾರ್ಗದರ್ಶಕರಾಗಿದ್ದರು.ಇವರು ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ.