ಕುಮಟಾ : ಫೆಬ್ರವರಿ 16 ಮತ್ತು 17 ರಂದು ಎರಡು ದಿನಗಳ ಕಾಲ ನಡೆಯಲಿರುವ ಕುಮಟಾ ತಾಲೂಕು 7 ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕಿನ ಕತಗಾಲದಲ್ಲಿ ನಡೆಯಲಿದ್ದು ಲೇಖಕರು, ಪ್ರಕಾಶಕರು ಮತ್ತು ಪುಸ್ತಕ ಅಂಗಡಿಯವರಿಗೆ ಪುಸ್ತಕ ಮಳಿಗೆ ವ್ಯವಸ್ಥೆ ಮಾಡಲಾಗುವುದು.

RELATED ARTICLES  ನಾಳೆ ಕುಮಟಾದಿಂದ ಅನಂತಮೂರ್ತಿ ಹೆಗಡೆ ಪಾದಯಾತ್ರೆ : ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕ್ಕೆ ಆಗ್ರಹಿಸಿ ನಡಿಗೆ ಮುಂದುವರಿಸಲಿರುವ ಅನಂತಮೂರ್ತಿ ಹೆಗಡೆ

ಮಳಿಗೆಯವರಿಗೆ ಊಟ, ಉಪಹಾರ , ವಸತಿ ವ್ಯವಸ್ಥೆ ಇದೆ. ಆಸ್ತಕರು ಮುಂಚಿತವಾಗಿ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ. ಅಧ್ಯಕ್ಷರು. ಕ.ಸಾ.ಪ. ಕುಮಟಾ 9449477469 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES  ಪೌರಾಣಿಕ ಯಕ್ಷಗಾನ “ಸುಧನ್ವಾರ್ಜುನ”