ಹೊನ್ನಾವರ ; ಹೊನ್ನಾವರದಲ್ಲಿ ವ್ಯಾಸಂಗ ಮಾಡಿದ ಮೇಘಾ ಭಟ್ ಧಾರವಾಡದ ಘಟಿಕೊತ್ಸವದಲ್ಲಿ ಸ್ವರ್ಣ ಪ್ರಶಸ್ತಿ ಸ್ವೀಕರಿಸಿದರು.
ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಎ ಸಮಾಜಶಾಸ್ತ ವಿಷಯ ಅಧ್ಯಯನ ನಡೆಸುತ್ತಿರುವ ಮೇಘಾ ಧಾರವಾಡದ ಘಟಿಕೊತ್ಸವದಲ್ಲಿ ಸುವರ್ಣ ಪದಕ ಸ್ವೀಕರಿಸಿದರು. ಇವಳ ಸಾಧನೆಗೆ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ನಾಗೇಶ ಶೆಟ್ಟಿ ಅಭಿನಂದಿಸಿದ್ದಾರೆ