ಹೊನ್ನಾವರ : ತಾಲೂಕಿನ ಮುಗ್ವಾ ಶ್ರೀ ವೆಂಕ್ರಟಮಣ ದೇವರ ವಾರ್ಷೀಕ ವರ್ಧಂತಿ ಉತ್ಸವ ಪ್ರತಿ ವರ್ಷದಂತೆ ಈ ವರ್ಷವು ವಿಜೃಂಬಣೆಯಿಂದ ಜರುಗಲಿದ್ದು ಈ ಬಾರಿ ಫೆಬ್ರವರಿ 16 ಮತ್ತು 17ರಂದು ನಡೆಯಲಿದೆ.

RELATED ARTICLES  ಮಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

ಶ್ರೀಕ್ಷೇತ್ರ ಮಂಜುಗುಣಿ ವೇದಮೂರ್ತಿ ಪುಟ್ಟಭಟ್ ಮತ್ತು ಅಣ್ಣಯ್ಯ ಭಟ್ ಇವರ ಆಚಾರತ್ವದಲ್ಲಿ ನಡೆಯಲಿದ್ದು 17ರಂದು ಒಂದು ಸಾವಿರದ ಎಂಟು ಬ್ರಹ್ಮಕಲಾಶಮಹೊತ್ಸವ, ಮಹಾಪೂಜೆ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

RELATED ARTICLES  ವಿವೇಕಾನಂದರ ಸ್ಮರಣೆಯೊಂದಿಗೆ ಉತ್ತರ ಕನ್ನಡಕ್ಕೆ "ಮತ್ತೊಮ್ಮೆ ದಿಗ್ವಿಜಯ ಯಾತ್ರೆ". : ನಡೆಯುತ್ತಿದೆ ಭರ್ಜರೀ ತಯಾರಿ.

ಅದೇ ದಿನ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮದ ಬಳಿಕ 11ಗಂಟೆಗೆ ಮನೊರಂಜನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಕುರಿತು ಮಾಹಿತಿಗಾಗಿ ದೇವಾಲಯದ ಆಡಳಿತ ಮಂಡಳಿಯನ್ನು ಸಂಪರ್ಕಿಸಬಹುದಾಗಿದ್ದು ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.