ಶಿರಸಿ: ತಾಲೂಕಿನ ಕಾನಗೋಡನಲ್ಲಿ ಹೊಸದಾದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವಾಗ ಹುಚ್ಚಪ್ಪ ಭರಮಪ್ಪ ದೇಗೆರಿ ಎಂಬ ಗಾವಡಿ ಓರ್ವ  ಕೆಳಗೆ ಬಿದ್ದು ಸಾವು ಕಂಡ ಘಟನೆ  ನಡೆದಿದೆ.

RELATED ARTICLES  ಸೀಬರ್ಡ ಬಸ್ ಚಾಲಕನಿಗೆ ಥಳಿತ

38 ವರ್ಷದ ಹುಚ್ಚಪ್ಪ ಭರಮಪ್ಪ ದೇಗೆರಿ ಎಂಬಾತನೆ ಸಾವು ಕಂಡವರಾಗಿದ್ದಾರೆ. ಈತ ಕಾನಗೋಡನಲ್ಲಿ ಹೊಸ ಮನೆ ಕಟ್ಟುತ್ತಿರುವಾಗ ಮನೆಯ ಮೇಲುಗಡೆಯಿಂದ ಬಿದ್ದು ಆಸ್ಪತ್ರೆಗೆ ಒಯ್ಯುವಾಗ ಸಾವು ಕಂಡಿದ್ದಾನೆ ಎನ್ನಲಾಗಿದೆ.

RELATED ARTICLES  “ಯಕ್ಷಗಾನ ಸಪ್ತಾಹ” 2021 : ಏಳು ದಿನಗಳ ನಿರಂತರ ಯಕ್ಷಗಾನ ಪ್ರದರ್ಶನ

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ. ಶಿವಕುಮಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಯೆಗೊಂಡಿದ್ದಾರೆ.