ಹೊನ್ನಾವರ: ಅಂತರಾಷ್ಟ್ರೀಯ ರೋಟರಿ ಕ್ಲಬ್ ವತಿಯಿಂದ ಮಹರಾಷ್ಟ್ರದ ಕೊಲ್ಲಾಪುರದಲ್ಲಿ ಫೆಬ್ರವರಿ 14ರಿಂದ 17ರವರೆಗೆ ನಡೆಯುವ ರೋಟರಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಹೊನ್ನಾವರ ರೋಟರಿ ಕ್ಲಬ್‍ನಿಂದ ಸತ್ಯ ಜಾವಗಲ್, ದೀಪಕ ಗಾವಂಕರ್ ಮತ್ತು ರಾಜು ಮಾಳಗಿಮನಿ ಆಯ್ಕೆಯಾಗಿದ್ದಾರೆ.

RELATED ARTICLES  ಗ್ರಾಹಕರಿಗೆ ಬಿಗ್ ಶಾಕ್! : ಚಿನ್ನದ ದರ ಕಳೆದ 6 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆ.
IMG 20190213 WA0000


ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ರೋಟರಿ ಸದಸ್ಯರನ್ನು ಒಳಗೊಂಡ 8 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಹೊನ್ನಾವರ ತಾಲೂಕಿನಿಂದ ಆಯ್ಕೆಯಾದವರನ್ನು ರೋಟರಿ ಕ್ಲಬ್ ಅಧ್ಯಕ್ಷ ರಂಗನಾಥ ಪೂಜಾರಿ ಅಭಿನಂದಿಸಿದ್ದಾರೆ.

RELATED ARTICLES  ರೈಲು ಬಡಿದು ಮಹಿಳೆ‌‌ ಸಾವು
IMG 20190213 WA0001