ಶಿರಸಿ :  ಮನೆಯ ಸ್ನಾನದ ಕೋಣೆಯಲ್ಲಿ  ನೀರು ಕಾಯಿಸಲು ಹಾಕಿದ್ದ ಹೀಟರ್  ಶಾಕ್ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವು ಕಂಡ ಘಟನೆ ಶಿರಸಿಯಲ್ಲಿ ನಡೆದಿದೆ.

RELATED ARTICLES  ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಜಾನ್ಮನೆ ಪಿಡಿಓ

ಮನೆಯಲ್ಲಿ ಸ್ನಾನಕ್ಕೆ ಹೀಟರ್ ಬಳಸಲಾಗುತ್ತಿದ್ದು.ಎಂದಿನಂತೆ ಇಂದು ಸ್ನಾನಕ್ಕೆ‌ಹೋದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸೆಬಾಸ್ಟಿನ್ ಪ್ರಾನ್ಸಿಸ್ ರೋಡ್ರಿಗಸ್  ಎಂಬಾತನ ಹಿಟರ್ ಶಾಕ್ ನಿಂದ  ಸಾವು ಕಂಡ ವಿದ್ಯಾರ್ಥಿಯಾಗಿದ್ದಾನೆ.

RELATED ARTICLES  Модульные Детские Сады И Школы Лстк

  ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.