ಅಡಿಕೆ ಮರ ತುಂಬಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಶಿರಸಿ ಸಮೀಪ‌ ಅಮ್ಮಿನಳ್ಳಿಯಲ್ಲಿ ನಡೆದಿದೆ.

ಲಾರಿಗೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕ ನಾಯಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

RELATED ARTICLES  ಬಸ್ ನಲ್ಲಿಯೇ ಕುಸಿದು ಬಿದ್ದ ನ್ಯಾಯಾಧೀಶರು