ಕುಮಟಾ: ತಾಲೂಕಿನಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕದ ನಂಬರ್ ಒನ್ ಬ್ರಾಂಡೆಡ್ ಮೆನ್ಸ್ ಡ್ರೆಸ್ ಬ್ಲ್ಯಾಕ್ ಬರ್ಡ್ ಶೋರೂಮ್ ಹಳೆ ಬಸ್ ನಿಲ್ದಾಣದ ಹತ್ತಿರವಿರುವ ಬಿಳಗಿ ಕಾಂಪ್ಲೆಕ್‍ನ ಎರಡನೇ ಮಹಡಿಯಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡಿತು.

    ಗಜಾನನ ನಾಯ್ಕ ಕಡ್ಲೆ ಹಾಗೂ ಸುಬ್ಬಯ್ಯ ನಾಯ್ಕ ಕಾಗಾಲ ಇವರ ಮಾಲಿಕತ್ವದ ಬಟ್ಟೆ ಮಳಿಗೆ ಇದಾಗಿದೆ.

RELATED ARTICLES  ವಿರಾಮ-ವಿಹಾರ-ವಿಚಾರ ವಿದ್ಯಾರ್ಥಿ ವಾಹಿನಿ ಬೇಸಿಗೆ ಶಿಬಿರ ಉದ್ಘಾಟನೆ

    ಕುಮಟಾ ಹಳೇ ಬಸ್ ನಿಲ್ದಾಣ ಸಮೀಪದ ಬೀಳಗಿ ಕಾಂಪ್ಲೆಕ್ಸ್ಲ್ ಲಿ ರವಿವಾರದಂದು ಕುಮಟಾ ನಗರದಲ್ಲಿ ಪ್ರಪ್ರಥಮ ಬ್ರಾಂಡೆಡ್ ಮೆನ್ಸ ಡ್ರೆಸ್ ಶೋರೂಮ್  BLACKBIRD ಮಳಿಗೆ ಉದ್ಘಾಟನೆಯನ್ನು ಮಾನ್ಯ ಶಿರಸಿ ಸಿದ್ದಾಪುರ ದ ಶಾಸಕರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಕುಮಟಾ ಶಾಸಕರಾದ ಶ್ರೀ ದಿನಕರ ಶೆಟ್ಟಿ.ಸಮಾಜಸೇವಕರಾದ ಶ್ರೀ ಸೂರಜ್ ಸೋನಿ.ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ರತ್ನಾಕರ ನಾಯ್ಕ .ಪೋಲೀಸ್ ಉಪನಿರೀಕ್ಷಕರಾದ ಶ್ರೀ ಸಂಪತರವರು ದೀಪ ಬೆಳಗುವ ಮೂಲಕ ಶುಭಾರಂಭಗೊಳಿಸಿದರು.

RELATED ARTICLES  ಜನತೆಗೆ ಮುದ ನೀಡುತ್ತಿದೆ ಕುಮಟಾ ವೈಭವ.

 ಮಾಜಿ ಶಾಸಕಿ ಶಾರದಾ ಎಮ್ ಶೆಟ್ಟಿ, ಭಟ್ಕಳ ಶಾಸಕರಾದ ಶ್ರೀ ಸುನೀಲ ನಾಯ್ಕ ಹಾಗೂ ಇನ್ನಿತರ ಪ್ರಮುಖರು ಭೇಟಿ ನೀಡಿ ಶುಭ ಹಾರೈಸಿದರು