ಎಂ.ಪಿ.ಇ. ಸೊಸೈಟಿಯು ನಡೆಸುತ್ತಿರುವ ಸೆಂಟ್ರಲ್ (ಸಿ.ಬಿ.ಎಸ್.ಇ.) ಸ್ಕೂಲ್ ಹಾಗೂ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿಗೆ ಈ ಕೆಳಗಿನ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸೆಂಟ್ರಲ್ ಸ್ಕೂಲ್: ಕಂಪ್ಯೂಟರ್ ಶಿಕ್ಷಕರು – 1 (B.Sc with Computer Science or B.C.A. or M.C.A.).
ಎಸ್.ಡಿ.ಎಂ. ಪದವಿಪೂರ್ವ ಕಾಲೇಜು: ಇಂಗ್ಲೀಷ್ ಉಪನ್ಯಾಸಕರು – 1 (M.A. – min. II class). ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-08-2017, ಸಂದರ್ಶನ ದಿನಾಂಕ 08-08-2017, ಸಮಯ ಬೆಳಿಗ್ಗೆ 10.30. ಸಂಪರ್ಕಿಸಿ: Mob:: 9916719377.

RELATED ARTICLES  ಕಾರವಾರದಲ್ಲಿ ಫೆ.6 ಕ್ಕೆ ನಡೆಯಲಿದೆ ಗೃಹರಕ್ಷಕ ದಳ ನೇರ ನೇಮಕಾತಿ ಪ್ರಕ್ರಿಯೆ.