ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಚಾರಿತ್ರ್ಯ ಹರಣ ಮಾಡುವ ರೀತಿಯಲ್ಲಿ ಅವರ ಮೇಲೆ ಇಲ್ಲ ಸಲ್ಲದ ಕೀಳು ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವ ೧೧ ಮಂದಿಯ ಮೇಲೆ ಸಿದ್ಧಾಪುರದ ನ್ಯಾಯಾಲಯವು ನಿರ್ಬಂಧ ಹೇರಿ ಆಜ್ಞೆ ಹೊರಡಿಸಿರುತ್ತದೆ. ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಮೇಲೆ ಹಾಗೂ ಮಠದ ಮೇಲೆ ನಿರಂತರ ಷಡ್ಯಂತ್ರಗಳು ನಡೆದಿದ್ದುದನ್ನು ಇಲ್ಲಿ ಸ್ಮರಿಸಬಹುದು.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ದಿನಾಂಕ 01/02/2019 ರ ರಾಶಿ ಭವಿಷ್ಯ

ಶ್ರೀಗಳ ತೇಜೋವಧೆ ಮಾಡುವ ಉದ್ದೇಶದಿಂದಲೇ ಈ ಎಲ್ಲ ಪ್ರಕರಣ ಹೆಣೆಯುತ್ತಿದ್ದ ಕೆಲವರು ಸಾಮಾಜಿಕ ಜಾತ ತಾಣದಲ್ಲಿ ಈ ಕಾರ್ಯ ಮುಂದುವರೆಸಿದಂತಿತ್ತು ಎಂದು ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

RELATED ARTICLES  ಪ್ರಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಮರಣ.

ಈ ತೀರ್ಪಿನಿಂದಾಗಿ  ವರುಷಗಳಿಂದ ಜಾಲತಾಣಗಳಲ್ಲಿ ನಡೆಯುತ್ತಿರುವ ಶ್ರೀಗಳ ತೇಜೋವಧೆಯ ಯತ್ನಗಳಿಗೆ ಕಡಿವಾಣ ಬೀಳಲಿದೆ.