ಕುಮಟಾ : ಇದೆ ಭಾನುವಾರ ದಿನಾಂಕ 24/2/2019 ರಂದು 10.30 ಕ್ಕೆ ಹಿರೇಗುತ್ತಿಗೆ ಯುವ ಬ್ರಿಗೇಡ್ ಹಾಗೂ ಟೀಮ್ ಮೋದಿ ಸಂಸ್ಥಾಪಕರೂ ಮಹಾನ್ ವಾಗ್ಮಿ ದೇಶದ ಚಿಂತಕರೂ ಆದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಆಗಮಿಸಲಿದ್ದಾರೆ.

RELATED ARTICLES  10 ರೂ ಕೋಳಿ ಮರಿಗೆ 52₹ ಟಿಕೆಟ್ ಪಡೆಯಬೇಕಾಯ್ತು…!

ಭಾರತದ ಅಭಿವೃದ್ಧಿಯ ಹರಿಕಾರರದ ಶ್ರೀ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಹುದ್ದೆಗೆ ಏರಿಸಲು “ದೇಶಕ್ಕಾಗಿ ನಾವು ನೀವು” ಎನ್ನುವ ಶೀರ್ಷಿಕೆಯಡಿ ಬೃಹತ್ ಬಹಿರಂಗ ಸಮಾವೇಶ ನಡೆಯಲಿದ್ದು, ಮೊನ್ನೆ ಪೊಲ್ವಂನಲ್ಲಿ ಉಗ್ರರ ದಾಳಿಗೆ ಒಳಗಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

RELATED ARTICLES  ಯಶಸ್ವಿಯಾದ ನಾಟಕೋತ್ಸವ : ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಸುರಜ್ ನಾಯ್ಕ ಸೋನಿ.

ಜಿಲ್ಲೆಯಿಂದ ಸುಮಾರು 2 ರಿಂದ 3 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟೀಮ್ ಮೋದಿ ಹಿರೇಗುತ್ತಿ ವತಿಯಿಂದ ಕೋರಿಕೊಳ್ಳಲಾಗಿದೆ.

                                  ವರದಿ:ಎನ್.ರಾಮು.ಹಿರೇಗುತ್ತಿ