ಕುಮಟ ತಾಲೂಕಿನ ಧಾರೇಶ್ವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಕೆಲಕಾಲ ಆತಂಕ ಸೃಷ್ಟಿಸಿತ್ತು.

ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಧಾರೇಶ್ವರ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು .ಸಮೀಪದ ಬರ್ಗಿ ಅನಿಲ ದುರಂತವನ್ನೊಮ್ಮೆ ನೆನಪಿಸಿತು.

RELATED ARTICLES  ಸಂಪನ್ನವಾಯ್ತು 309ನೇ ದಿನದ "ಗೋಕರ್ಣ ಗೌರವ"

ಅಗ್ನಿಶಾಮಕದಳ ಹಾಗೂ ಪೋಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.