ಫೆಬ್ರವರಿ 6 ರಿಂದ ಫೆಬ್ರವರಿ 21ರ ವರೆಗೆ ಕುಮಟಾದ ಗುರುಕೃಪಾದಲ್ಲಿ ನಡೆದ ಜಾತ್ರಾ ಸಂಭ್ರಮ 2019 ಯಶಸ್ವಿಯಾಗಿ ಸಂಪನ್ನವಾಗಿದ್ದು ಇದರಲ್ಲಿ ಭಾಗವಹಿಸಿ ಆಫರ್ ಗಳ ಜೊತೆಗೆ ವಸ್ತುಗಳನ್ನು ಖರೀದಿಸಿದವರಿಗೆ ನೀಡುವುದಾಗಿ ಘೋಷಿಸಿದ್ದ ಬಹುಮಾನಗಳನ್ನು ಘೋಷಣೆ ಮಾಡಲಾಗಿದ್ದು ಅವರ ಯಾದಿ ಈ ಕೆಳಗಿನಂತಿದೆ.

ಮೊದಲ ಬಹುಮಾನ- ಮಂಜುನಾಥ ಎನ್ ನಾಯಕ,

RELATED ARTICLES  ನಮಗೆ ನಮ್ಮನ್ನು ಪರಿಚಯಿಸಲು ಯೋಗ ಅಗತ್ಯ : ಸಂಸ್ಕೃತೋತ್ಸವದಲ್ಲಿ ಖ್ಯಾತ ಜ್ಯೋತಿಷಿ ವಿದ್ವಾನ್ ರಾ.ಗಣಪತಿ ಭಟ್ ಅಭಿಪ್ರಾಯ

ದ್ವಿತೀಯ ಬಹುಮಾನ – ಸುಧೀರ್ ಜಿ ನಾಯ್ಕ

ತೃತೀಯ ಬಹುಮಾನ – ಎನ್ ಎಚ್ ಗೌಡ

ನಾಲ್ಕನೇಯ ಬಹುಮಾನ- ದೀಪಕ್ ಪಿ ನಾಯ್ಕ

ಐದನೆಯ ಬಹುಮಾನ- ಪಾಂಡುರಂಗ್ ಎಸ್ ಭಟ್

ಆರನೆಯ ಬಹುಮಾನ- ಶಿವರಾಮ ಡಿ ಭಟ್

ಏಳನೆಯ ಬಹುಮಾನ- ಗಜಾನನ ಪಟಗಾರ

RELATED ARTICLES  ಭಟ್ಕಳದಲ್ಲಿ ಯೋಗ ದಿನಕ್ಕೆ ಸಿದ್ಧತೆ

ಎಂಟನೇ ಬಹುಮಾನ – ಗಣಪತಿ ಹೆಚ್ಚು ನಾಯ್ಕ

ಒಂಬತ್ತು ನೇ ಬಹುಮಾನ- ನಾಗರಾಜ್ ಕೆ ಭಂಡಾರಿ

ಹತ್ತನೇ ಬಹುಮಾನ – ಶಂಕರ್ ಆರ್ ಅಂಬಿಗ

ಜಾತ್ರಾ ಸಂಭ್ರಮ 2019ರಲ್ಲಿ ಭಾಗವಹಿಸಿದ ಸರ್ವರಿಗೂ ಮಾಲಿಕರಾದ ಶ್ರೀ ದತ್ತಾತ್ರಯ ‌ಭಟ್ ಅಭಿನಂದನೆ ಸಲ್ಲಿಸಿದ್ದಾರೆ.