ಚಂದ್ರಗ್ರಹಣ ಪ್ರಯುಕ್ತ ದಿನಾಂಕ 07-08-2017 ಸೋಮವಾರ ಶ್ರೀ ಕ್ಷೇತ್ರಗೋಕರ್ಣದ
ಶ್ರೀ ಮಹಾಬಲೇಶ್ವರ ದೇವಾಲಯದ ಪೂಜೆ -ದರ್ಶನ ವೇಳೆಯಲ್ಲಿ ಬದಲಾವಣೆಇರುತ್ತದೆ .
ಬೆಳಿಗ್ಗೆ 05.00 ರಿಂದ 11.30 ವರೆಗೆ ಪೂಜೆ -ಸ್ಪರ್ಶದರ್ಶನ . ನಂತರ ಮಹಾಪೂಜೆ.
ಸಾಯಂಕಾಲ 04.00 ರಿಂದ 06.00 ವರೆಗೆಪೂಜೆ – ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ.
ನಂತರ ಮಹಾಪೂಜೆ .
ರಾತ್ರಿ ಗ್ರಹಣ ಕಾಲದಲ್ಲಿ ಅಂದರೆ 10.53ರಿಂದ 12.48 ಸಮಯದಲ್ಲಿ ಪೂಜೆ,ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ .ಭಕ್ತಮಹಾಜನತೆ ಗಮನಿಸಬೇಕಾಗಿ ಶ್ರೀದೇವಾಲಯದ ಪರವಾಗಿ ವಿನಂತಿ .