ಅಂಕೋಲಾ : ಲಕ್ಷ್ಮೇಶ್ವರ ಕೆರೆಕಂಟೆಯ ದತ್ತಾತ್ರೇಯ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ “ಶಿವದತ್ತ ಪ್ರಸಾದ” ಕಟ್ಟಡದ ಉದ್ಘಾಟನೆಯು ಇದೇ ಬರುವ ಮಾರ್ಚ 8 ಶುಕ್ರವಾರ ಮುಂಜಾನೆ 10 ಗಂಟೆಗೆ ಶ್ರೀಮದ ಎಚ್.ಎಚ್ ಶಿವಾನಂದ ಸರಸ್ವತಿ ಸ್ವಾಮೀಜಿ ಕವಳೆ ಮಠ ಗೋವಾ ಇವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಲಿದ್ದು, ತಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಬಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.