ಭಟ್ಕಳ:- ತಾಲೂಕಿನ ನಗರದ ಅನ್ಫಲ್ ಸೂಪರ್ ಮಾರ್ಕೆಟ್ ಬಳಿ ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಸಂಭವಿಸಿದೆ. ಅಪಘಾತದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ.

RELATED ARTICLES  ಯಕ್ಷ ಬ್ರಹ್ಮನ ಪಾರ್ಥಿವ ಶರೀರ ಕಂಡು ಭಾವುಕರಾದ ಗಣ್ಯರು.

ಅಪಘಾತದ ಪರಿಣಾಮ ವ್ಯಕ್ತಿಯ ದೇಹ ಜಖಂ ಗೊಂಡಿದ್ದು ,ಕೆಲ ಕಾಲ ಜನತೆ ಭಯಪಡುವಂತೆ ಮಾಡಿತ್ತು.

ಮೃತ ಬೈಕ್ ಸವಾರನನ್ನು ನರಸಿಂಹ ಮಂಜುನಾಥ್ ಮೊಗೇರ್ ಎಂದು ಗುರುತಿಸಲಾಗಿದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.