ಕುಮಟಾ : ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್ ನ ಶಿಕ್ಷಕರಾದ ಮಹಾದೇವ ಬೊಮ್ಮು ಗೌಡ ಹಾಗೂ ವಿದ್ಯಾರ್ಥಿಗಳಾದ ಶಿವರಾಜ ಯೋಗೇಶ ನಾಯಕ . ದರ್ಶನ ಪಾಂಡುರಂಗ ಅಂಬಿಗ  ವಿಜ್ಞಾನ ಕೇಂದ್ರದಲ್ಲಿ ಸನ್ಮಾನ ಸ್ವೀಕರಿಸಿದಕ್ಕಾಗಿ  ಶಾಲಾ ಆಡಳಿತ  ಮಂಡಳಿ ಅಧ್ಯಕ್ಷರಾದ ಹೊನ್ನಪ್ಪ ನಾಯಕ, ಸದಸ್ಯರು ಹಾಗೂ ಶಾಲೆಯ ಮುಖ್ಯೋಧ್ಯಾಪಕರು, ಶಿಕ್ಷಕ ವೃಂದದವರು, ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
                                            ವರದಿ:ಎನ್.ರಾಮು.ಹಿರೇಗುತ್ತಿ

RELATED ARTICLES  ಕನಸಿನ ಭಾರತ ವಾರ ಪತ್ರಿಕೆ ಕರಾವಳಿ ಕರ್ನಾಟಕ ನೂತನ ಸಂಚಿಕೆಲೋಕಾರ್ಪಣೆಗೊಳಿಸಿದ ಭಟ್ಕಳದ ಮಾಜಿ ಶಾಸಕ ಮಂಕಾಳ ಎಸ್ ವೈದ್ಯ