ಕುಮಟಾ : ಕಿಮಾನಿ,ಕುಮಟಾ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕುಡಿತ ಅಮಲಿನಲ್ಲಿ ಇದ್ದ ಪ್ರಯಾಣಿಕನೋರ್ವ ಲೇಡಿ ಕಂಡಕ್ಟರ್ ಓರ್ವರಿಗೆ ಮನ‌ಸೋ ಇಚ್ಚೆ ಅವಾಚ್ಯ ಶಬ್ಧದಿಂದ ಬೈದಿರುವ ಘಟನೆ ಇಂದು ನಡೆದಿದೆ.

RELATED ARTICLES  ಸಿದ್ದಾಪುರದಲ್ಲಿ ಆರಂಭಗೊಂಡ ನಮ್ಮ ಕಾರ್ಗೋ’ ಸೇವಾ ಕೇಂದ್ರ.

ಕಿಮಾನಿ-ಕುಮಟ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಸಮಯದಲ್ಲಿ ಪಾಂಡುರಂಗ ಅಂಬಿಗ ಎಂಬಾತ ಟಿಕೇಟ್ ವಿಷಯಕ್ಕೆ ಸಂಬಂಧಿಸಿ ಕೇಳಿದಕ್ಕೆ ಕುಡಿದ ಅಮಲೀನಲ್ಲಿ ಇದ್ದ ಆತ ಅವಾಚ್ಯ ಶಬ್ಧದಿಂದ ಬೈದು ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದ್ದು, ಬಳಿಕ ಉಳಿದ ಪ್ರಯಾಣಿಕರು ಆತನಿಗೆ‌ ಗೂಸಾ ನೀಡಿರುವುದಾಗಿ ಹೇಳಲಾಗಿದೆ.

RELATED ARTICLES  ಹೊನ್ನಾವರ ಪಟ್ಟಣ ಹಾಗೂ ಕರ್ಕಿ, ಹಳದಿಪುರ ಗ್ರಾಮ ವ್ಯಾಪ್ತಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ

ಪಾಂಡುರಂಗ ಅಂಬಿಗ ಎಂಬಾತನ ವಿರುದ್ಧ ಇದೀಗ ಕುಮಟಾಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.