ಕಾರವಾರ : ಕರ್ನಾಟಕ ರಕ್ಷಣಾ ವೇದಿಕೆ ಉತ್ತರಕನ್ನಡ ಜಿಲ್ಲಾ ಘಟಕದಿಂದ ಇಂದು ನೂತನ ಜಿಲ್ಲಾಧಿಕಾರಿ ಡಾ|| ಹರೀಶ್ ಕುಮಾರ್  ರವರಿಗೆ ಶುಭಕೋರಿ , ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ಅವೈಜ್ಞಾನಿಕ ಮಾರ್ಗಸೂಚಿ ಹಾಗೂ ಮಂದಗತಿಯ ಐ ಆರ್ ಬಿ ಕಂಪನಿಯ ಕಾಮಗಾರಿಯಿಂದ ಆಗುವ ಅವಘಡವನ್ನು ತಡೆಯುವ ಕುರಿತು ಚರ್ಚಿಸಿ ಮನವಿಯನ್ನು ಸಲ್ಲಿಸಲಾಯಿತು.

RELATED ARTICLES  ಬಸ್ ನಿಲುಗಡೆ ಆಗ್ರಹಿಸಿ ಮನವಿ ಸಲ್ಲಿಕೆ

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಭಾಸ್ಕರ ಪಟಗಾರ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.

RELATED ARTICLES  ವಿದ್ಯುತ್ ಅವಗಡ: ಅಂಕೋಲಾದಲ್ಲಿ ಬಲಿಯಾಯ್ತು ಜಾನುವಾರು!

ಮನವಿ ಪ್ರತಿ ಇಲ್ಲಿದೆ.

FB IMG 1552029650095