ಹೊನ್ನಾವರ: ತಾಲೂಕಿನ ಹಳದೀಪುರ ಆರ್.ಇ.ಎಸ್.ಪದವಿಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಶಕುಂತಲಾ ಸುರೇಶ ನಾಯಕ (66) ಅವರು ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಬಹುಕಾಲದಿಂದ ಅನಾರೋಗ್ಯದಲ್ಲಿದ್ದ ಅವರು ಹಿರಿಯ ನ್ಯಾಯವಾದಿ ಎಸ್.ಎನ್ ನಾಯಕ ಅವರ ಧರ್ಮಪತ್ನಿಯಾಗಿದ್ದು, ಸಚಿನ್ ಮತ್ತು ನಾರಯಣ ಎಂಬ ಗುಂಡು ಮಕ್ಕಳನ್ನು, ಸೊಸೆ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶಕುಂತಲಾ ನಾಯಕ ಅವರ ಅಂತ್ಯಕ್ರಿಯೆಯನ್ನು ಅವರ ಊರು ಹೊನ್ನಾವರ ಪಟ್ಟಣದದಲ್ಲಿ ನೆರವೇರಿಸಲಾಯಿತು.

RELATED ARTICLES  ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಸ್ಥಾನಕ್ಕೆ ಡಾ.ಶ್ರೀಧರ ಗೌಡ ಉಪ್ಪಿನ ಗಣಪತಿ ಸ್ಪರ್ಧೆ ?


ಜಿಲ್ಲಾ ಅತ್ಯತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತರಾದ ಶಕುಂತಲಾ ನಾಯಕ ಅವರು ಹೊನ್ನಾವರ ತಾಲೂಕಿನ ಮಾಧ್ಯಮಿಕ ಶಾಲಾ ನೌಕರರ ಸಂಘದಲ್ಲಿ ಹಾಗೂ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

RELATED ARTICLES  ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಪಾದಯಾತ್ರೆ ಪ್ರಾರಂಭಿಸಿದ ಅನಂತಮೂರ್ತಿ ಹೆಗಡೆ.


ಶಕುಂತಲಾ ಎಸ್. ನಾಯಕ ಅವರ ನಿಧನದ ಪ್ರಯುಕ್ತ ಇ.ಎಸ್.ಪದವಿಪೂರ್ವ ವiಹಾವಿದ್ಯಾಲಯಕ್ಕೆ ಶನಿವಾರ ರಜೆ ಘೋಷಿಸಲಾಗಿತ್ತು.