ದಿವಗಿ: ಡಿ. ಜೆ. ವಿ. ಎಸ್ ಪ್ರೌಢಶಾಲೆಯಲ್ಲಿ “ಅಂಬಿಗ ಸಮಾಜದ” ಎಸ್. ಎಸ್. ಎಲ್. ಸಿ ವಿಧ್ಯಾರ್ಥಿಗಳಿಗೆ ಒಂದು ದಿನದ ವಿಶೇಷ ಕಾರ್ಯಕ್ರಮವನ್ನು ಎಪ೯ಡಿಸಲಾಗಿತ್ತು. ಕಾಯ೯ಕ್ರಮವನ್ನು ಕುಮಟಾ ಪುರಸಭೆಯ ಸದಸ್ಯರಾದ ಶ್ರೀ ಕಿರಣ ಅಂಬಿಗರವರು ಉದ್ಘಾಟಿಸಿ ಶಿಕ್ಷಣದಿಂದ ಉತ್ತಮ ಸಂಸ್ಕಾರವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

RELATED ARTICLES  ಕೊಚ್ಚಿ ಹೋದ ತೂಗು ಸೇತುವೆ : ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಸುವ ಭರವಸೆ ನೀಡಿದ ಆಧಿಕಾರಿಗಳು.

ದಿವಗಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ಮಾಲಾ ಅಂಬಿಗರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಿಜಾ೯ನ ಗ್ರಾಮ ಪಂಚಾಯಿತನ ಸದಸ್ಯರಾದ ಗಣೇಶ್ ಅಂಬಿಗ, ದಯಾನಂದ ದೇಶಭಂಡಾರಿಯವರು, ಸುನೀಲ್ ಅಂಬಿಗ, ಎಸ್. ಕೆ ಅಂಬಿಗ, ಎಸ್. ಜೆ ಅಂಬಿಗ, ಸಂಪನ್ಮೂಲ ವ್ಯಕ್ತಿಗಳಾದ ಅನಿಲ್ ರೋಡ್ರಗೀಸ್, ಕಿರಣ್ ಪ್ರಭು, ಗಂಗಾಧರ ಬಟ್ಟ ಶಿಕ್ಷಕರಾದ ಸುಭಾಷ್ ಅಂಬಿಗರವರು ಉಪಸ್ಥಿತರಿದ್ದರು…. ಆರ್. ಕೆ ಅಂಬಿಗರವರು ನಿರೂಪಿಸಿದರು.

RELATED ARTICLES  ಹೊನ್ನಾವರ ಬಂದ್ : ಮೆರವಣಿಗೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ.