ಗೋಕರ್ಣ: ತದಡಿಯಿಂದ ಅಶೋಕೆಗೆ ಹೋಗಲು ರಸ್ತೆ ಸಂಪರ್ಕ ಮಾಡಿ ಕೊಡಬೇಕೆಂದು, ತದಡಿಯ ಮುಕ್ರಿ ಸಮಾಜದವರು, ಗೋಕರ್ಣದ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದರು. ಬಹು ವರ್ಷದಿಂದ ಈ ಬಗ್ಗೆ ಪ್ರಯತ್ನ ನಡೆಯುತ್ತಿದ್ದರೂ ರಸ್ತೆ ನಿರ್ಮಾಣ ವಾಗಿಲ್ಲ ಹೀಗಾಗಿ ಮನವಿ ಮೂಲಕ ವಿನಂತಿ ಸಲ್ಲಿಸಲಾಗಿದೆ.

RELATED ARTICLES  ಕುಮಟಾ ಹೊನ್ನಾವರದ ಜನ ನನ್ನವರು : ಪಕ್ಷ ಬೇಧ ಇಲ್ಲದೆ ಎಲ್ಲರಿಗೂ ಸಹಾಯ ಮಾಡುವ ಉದ್ದೇಶ ನನ್ನದು : ಶಾಸಕ ದಿನಕರ ಶೆಟ್ಟಿ.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶೇಖರ ನಾಯ್ಕ ಅವರ ಬಳಿ ಲಿಖಿತ ಮನವಿಯನ್ನು ನೀಡುವ ಮೂಲಕ ವಿನಂತಿಸಿಕೊಂಡರು.