ಕಾರವಾರ: ಎರಡು ದಿನಗಳ ಕಾಲ ತಾಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಸಮೀಪದ ಹಳ್ಳಿಯಾದ ಶಿರ್ವೆ ಮತ್ತು ಕೋವೆಯ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಮೇಳಗಳು ಕುಣಿತದಲ್ಲಿ ತುರಾಯಿಗಳು,ಕರಡಿ ವೇಷಧಾರಿಗಳ ಸಮೇತ ಭಾರಿ ಸಂಖ್ಯೆಯುಳ್ಳ ಮೇಳವು ದೇವಳಮಕ್ಕಿ ನಿರ್ದಿಷ್ಟ ಸ್ಥಳಗಳಲ್ಲಿ ಕುಣಿದ್ದರು.

RELATED ARTICLES  ಚಾಲಕನ ನಿಯಂತ್ರಣತಪ್ಪಿ ಲಾರಿ ಪಲ್ಟಿ


ಪ್ರತಿವರ್ಷದಂತೆ ಈ ವರ್ಷವೂ ಕೂಡ ಎರಡು ಮೂರು ಸುಗ್ಗಿ ಮೇಳಗಳು ಹೋಳಿ ಹಬ್ಬದ ಮುಂಚೆ ಪರಂಪರಾಗತ ಸಾಂಪ್ರದಾಯದಂತೆ ಈ ಸುಗ್ಗಿ ಮೇಳಗಳು ದೇವಳಮಕ್ಕಿಯಲ್ಲಿ ಜಾನಪದ ಕಲಾ ಪ್ರದರ್ಶನವನ್ನು ನೀಡುತ್ತಾರೆ…

RELATED ARTICLES  ಗೋದಿನ- ಗೋವಿಗಾಗಿ ಆಲೆಮನೆ ಕಾರ್ಯಕ್ರಮ