ಕುಮಟಾ: ತಾಲೂಕಿನ ಮಿರ್ಜಾನ ಬಳಿ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು ಬೈಕ ಸವಾರನ ಕೈ ಹಾಗೂ ಕಾಲಿನ ಮೇಲೆ ಲಾರಿ ಹರಿದ ಘಟನೆ ವರದಿಯಾಗಿದೆ.

RELATED ARTICLES  ಅಂಜುಮನ್ ಗುಡ್ಡಕ್ಕೆ ಬೆಂಕಿ.

ಬೈಕ್ ಸವಾರನಿಗೆ ಲಾರಿ ಢಿಕ್ಕಿ ಹೊಡೆದು ಬೈಕ ಸವಾರನ ಕೈ ಹಾಗೂ ಕಾಲಿನ ಮೇಲೆ ಹಾಯ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೈಕ್ ಸವಾರನ ಕೈ ಛಿದ್ರವಾಗಿದ್ದು ಕೆಲಕಾಲ ಜನತೆಯನ್ನು ಆತಂಕಕ್ಕೆ ಒಡ್ಡಿತು ಎನ್ನಲಾಗಿದೆ.

RELATED ARTICLES  ಅಮೃತ ಮಹೋತ್ಸವ ಸಂಪನ್ನ: ಭಜನೆ ಹಾಗೂ ಸಿರಿಕಲಾ ಮೇಳದ ಯಕ್ಷ ರಸದೌತಣ

ಬೈಕ್ ಸವಾರನನ್ನು ಮಿರ್ಜಾನ ನಿವಾಸಿ ಮಹಮ್ಮದ್ ಎಂದು ಗುರುತಿಸಲಾಗಿದೆ

ಮಹಮ್ಮದ್ ನನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.