ಪ ಪೂ  ಶ್ರೀ ಶ್ರೀ ದಿವಾಕರ  ಸ್ವಾಮೀಜಿ ,ಶ್ರೀ ಎಲ್ಲಾರಲಿಂಗಮಠ  , ಬಾಗಲಕೋಟ  ಇವರು   ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ  ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು. 
 ಹಾಲಕ್ಕಿ ಸಮಾಜದ ಮುಖಂಡ ಶ್ರೀ ಆನಂದ ಗೌಡ  ಇವರು  ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು .  ಉಪಾಧಿವಂತ ಮಂಡಳದ  ಸದಸ್ಯರು ಉಪಸ್ಥಿತರಿದ್ದರು . ವೇ ವಿಶ್ವನಾಥ ಭಟ್ ಪೂಜೆ ಕೈಂಕರ್ಯ ನೆರವೇರಿಸಿದರು . 
RELATED ARTICLES  ಯಲ್ಲಾಪುರ ಪಟ್ಟಣದ ಎ.ಪಿ.ಎಂ.ಸಿ ಗೋಡಾನ್ ನಲ್ಲಿ ಬೆಂಕಿ : ಭಸ್ಮವಾಯ್ತು ಲಕ್ಷಾಂತರ ಮೌಲ್ಯದ ವಸ್ತುಗಳು