ಕುಮಟಾ: ತಾಲೂಕಿನ ಬಾಡ ಸಮುದ್ರ ತೀರದಲ್ಲಿ ಕುಮಟಾ ಹೊಸ ಮೀನುಪೇಟೆ ನಿವಾಸಿ ಶೋಭಾ ಮಿನಿನ್ ಡಿಸೋಜಾ ಎಂಬ ಮಹಿಳೆಯ ಶವ ಬುಧವಾರ ಪತ್ತೆಯಾಗಿದೆ.

RELATED ARTICLES  ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ಅವಘಡ

ಮೃತಳು ಮಾನಸಿಕ ಅಸ್ವಸ್ಥೆ ಎನ್ನಲಾಗಿದ್ದು, ಮಂಗಳವಾರ ಸಂಜೆ 7 ಗಂಟೆಯ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದು ಬಹುಶಃ ಆತ್ಮಹತ್ಯೆಯ ಉದ್ದೇಶದಿಂದ ಸಮುದ್ರಕ್ಕೆ ಹಾರಿಕೊಂಡಿರಬಹುದೆಂದು ಶಂಕಿಸಲಾಗಿದೆ.

RELATED ARTICLES  ಫೆ. 9 ರಂದು ಬನವಾಸಿಯಲ್ಲಿ ಸಾಂಸ್ಕøತಿಕ ನಡಿಗೆ : ಸಾಹಿತಿ-ಕಲಾವಿದರು ಪಾಲ್ಗೊಳ್ಳಲು ಕರ್ಕಿಕೋಡಿ ಮನವಿ

ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.