ಹೊನ್ನಾವರ: ರೈಲಿಗೆ ಸಿಕ್ಕು ಹಸುಗಳು ಅಥವಾ ಇನ್ನೂ ಕೆಲ ಪ್ರಾಣಿಗಳು ಸಾಯುವುದನ್ನು ನಾವು ಕೇಳಿದ್ದೇವೆ. ಆದರೆ ರೈಲಿಗೆ ಸಿಲುಕಿ ಚಿರತೆ ಸತ್ತಿದ್ದು ಇದೀಗ ವರದಿಯಾಗಿದೆ‌

ಕಾರವಾರದ ಕಡೆ ಚಲಿಸುವ ರೈಲ್ವೆಗೆ ಸಿಲುಕಿ ಚಿರತೆ ಸಾವು ಕಂಡ ಘಟನೆ ಹೊನ್ನಾವರ ತಾಲೂಕಿನ ಹಳದೀಪುರದ ಸನಿಹದಲ್ಲಿ ನಡೆದಿದೆ.

RELATED ARTICLES  ವಿವಿಧ ಕಾಮಗಾರಿಗಳಿಗೆ 10 ಕೋಟಿ ರೂಪಾಯಿ ಅನುದಾನ ಮಂಜೂರು: ದಿನಕರ ಶೆಟ್ಟಿ

ರಾತ್ರಿ ಕಾಡಿನಿಂದ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ಚಿರತೆ ಎದೆ ಭಾಗಕ್ಕೆ ರೈಲು ಬಡಿದು ಸ್ಥಳದಲ್ಲೇ ಸಾವು ಕಂಡಿದೆ.

RELATED ARTICLES  ತಾಲೂಕಾ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಕು.ಇಂಚರ ಶ್ರೀಪಾದ ನಾಯ್ಕ 100ಮೀಟರ್ ಓಟದಲ್ಲಿ ತಾಲೂಕಿಗೆ ಪ್ರಥಮ

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಆದರೆ ಈ ಭಾಗದಲ್ಲಿ ಚಿರತೆ ಕಂಡು ಜನ ಕೆಲ ಕಾಲ ಭಯಗೊಂಡರು ಎಂದೂ ಸ್ಥಳೀಯರು ತಿಳಿಸಿದ್ದಾರೆ.