ಶಿರಸಿ: ತೋಟಗಾರರ ಸೇವಾ ಸಮಿತಿಯ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 1.5 ಟೆಸ್ಲಾ ಸಾಮಥ್ರ್ಯದ ಎಂಆರ್‍ಆಯ್ ನ್ನು ಧಾರವಾಡದ ಎಸ್ ಡಿ ಎಮ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ಯಾಮಸುಂದರ ಜೋಶಿ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಅಧ್ಯಕ್ಷತೆ ವಹಿಸಿದ್ದರು.

RELATED ARTICLES  ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್​​ನ ಅವಶೇಷ ಪತ್ತೆ..!!

ಸಮಿತಿಯ ಧರ್ಮದರ್ಶಿಗಳು, ಎಂಆರ್‍ಆಯ್ ತಜ್ಞ ವೈದ್ಯರಾದ ಡಾ. ನಂದಕಿಶೋರ್ ಎಮ್. ವೈ. ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಇವತ್ತಿನಿಂದ ಪೂರ್ಣಾವಧಿ ಸೇವೆಗೆ ಎಂಆರ್‍ಆಯ್ ಲಭ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ರೈಲು ಬಡಿದು ಮಹಿಳೆ‌‌ ಸಾವು