ಶಿರಸಿ: ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್, ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಯೋಗದ ಅರಿವು ಮೂಡಿಸುವ ಉದ್ದೇಶದಿಂದ ಏ.11ರಂದು ಸಾರ್ವಜನಿಕರಿಗೆ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿದೆ.

RELATED ARTICLES  ಕಲಬುರ್ಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಪ್ರತಿನಿದಿ ಶುಲ್ಕ ತುಂಬಲು ಜ. 25 ಕೊನೆಯ ದಿನಾಂಕ.

ನಗರದ ಶಾಸಕರ ಮಾದರಿ ಶಾಲೆ ನಂ.2ರಲ್ಲಿ ನಡೆಯುವ ಸ್ಪರ್ಧೆಗೆ ಮಾ.30ರೊಳಗೆ ಹೆಸರು ನೋಂದಾಯಿಸಬಹುದು ಎಂದು ಫೆಡರೇಶನ್ ಅಧ್ಯಕ್ಷ ಅನೀಲ ಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES  ಗವ್ಯ ಉತ್ಪನ್ನ ಶಿಬಿರ: ನೊಂದಾವಣೆಗೆ ಅವಕಾಶ