ಹೊನ್ನಾವರ: ತಾಲೊಕಿನ ಹೇರೆಂಗಡಿ ಪಂಚಾಯತ್ ವ್ಯಾಪ್ತಿಯ ಅಳ್ಳಂಕಿಯಲ್ಲಿ ವೇಗದೂತ ಬಸ್ಸುಗಳನ್ನು ನಿಲುಗಡೆ ಆಗ್ರಹಿಸಿ ಊರಿನ ಜಯಕರ್ನಾಟಕ, ಹಾಗೂವ ವಿವಿಧ ಸಂಘಸಂಸ್ದೆಗಳು ಊರ ನಾಗರಿಕರು ಶಾಲಾ ವಿದ್ಯಾರ್ಥಿಗಳು ಕುಮುಟಾ ವಿಭಾಗದ ಡಿಪೋ ಗೆ ತೆರಳಿ ಮನವಿ ಸಲ್ಲಿಸಿದರು. ಈ ಹಿಂದೆ ಗ್ರಾಮಸಭೆ, ಜನಸ್ಪಂದನ ಸಭೆ ಗಳಲ್ಲಿ ಈ ಬಗ್ಗೆ ಮನವಿ ನೀಡಿದರು ಆ ಬಗ್ಗೆ ಯಾವುದೇ ಪ್ರಯೊಜನವಾಗದೇ ಇರುವ ಕಾರಣ ಇನ್ನು ಮುಂದಿನ ದಿನದಲ್ಲಿ ಸಮಸ್ಯೆ ಬಗೆಹರಿಯದ್ದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಈ ಬಗ್ಗೆ ಸಕಾರತ್ಮಕ ಸ್ಪಂದನೆ ವ್ಯಕ್ತಪಡಿಸಿದರು

RELATED ARTICLES  ಸ್ಮಾರ್ಟ್ ಸಿಟಿ ಗಿಂತ ಸ್ಮಾರ್ಟ್ ಹಳ್ಳಿಗಳಿಗೆ ಪ್ರಾಮುಖ್ಯತೆ : ಶಿವರಾಮ ಹೆಬ್ಬಾರ