ಕುಮಟಾ : ತಾಲೂಕಿನ ದೀವಗಿ ಹರಕಡೆ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ ಟಿಪ್ಪರಿಗೆ ಗುದ್ದಿದ ಘಟನೆ ನಡೆದಿದೆ.

ಕುಮಟಾ ಮಾರ್ಗವಾಗಿ ಬರುತ್ತಿದ್ದ ಅಪರಿಚಿತ ಬೈಕ್ ಸವಾರ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹಿಂದುಗಡೆ ಇದ್ದ ಟಿಪ್ಪರ್ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ.ಟಿಪ್ಪರ್ ನ ಹಿಂದೆ ಬರುತ್ತಿದ್ದ ಸಾರಿಗೆ ಬಸ್ ಟಿಪ್ಪರ್ ನ ಹಿಂಬಾಗಕ್ಕೆ ಡಿಕ್ಕಿ ಹೊಡದಿದ್ದರಿಂದ ಬಸ್ ಗ್ಲಾಸ್ ಸಂಪೂರ್ಣ ಪುಡಿಪುಡಿಯಾಗಿದೆ.

RELATED ARTICLES  All you need to know about penalty shootouts

ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದ ಕೆಲ ಕಾಲ ಸಂಚಾರ ವ್ಯತ್ಯಯವಾದರೆ.ಕೆಲ ಕಾಲ ಬಸ್ ನಲ್ಲಿದ್ದ ಜನತೆ ಭಯಭೀತರಾದರು ಎನ್ನಲಾಗಿದೆ.

RELATED ARTICLES  ಪೊಲೀಸ್ ಸಿಬ್ಬಂದಿಗಳ ವಸತಿ ಗೃಹಗಳನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಮನವಿ.
IMG 20190403 WA0001