ಅಂಕೋಲಾ : ತಾಲೂಕಿನ ಹೆಗ್ಗಾರಿನ ರಾಮಕೃಷ್ಣ ವೈದ್ಯರ ವೈಯಕ್ತಿಕ ಧಾರ್ಮಿಕ ಕಾರ್ಯಕ್ರಮ ಅಯುಷ್ಮಾನ್ ಭವ ವಿಜಯೀ ಭವ ಮತ್ತು ರಾಮತಾರಕ್ ಮಂತ್ರ ಹೋಮ ಹವನಗಳು ನಿನ್ನೆ ನಡೆದವು.

ಭಾಜಪದ ಸಹಸಂಘಟನಾ ಕಾರ್ಯದರ್ಶಿಗಳಾದ ಮಾನ್ಯ ಸಂತೋಷ್ ಜಿ, ತಾಲೂಕಾ ಮಂಡಳ ಅಧ್ಯಕ ನಿತ್ಯಾನಂದ ನಾಯಕ, ಹಿರಿಯ ವಕೀಲ ಮತ್ತು ಜಿಲ್ಲಾ ಮುಖ್ಯ ವಕ್ತಾರರಾದ ನಾಗರಾಜ್ ನಾಯಕ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಪ್ರಕಾಶ್, ಉತ್ತರಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಎಸ್ ಹೆಗಡೆ, ಉತ್ತರ ಕನ್ನಡ ಲೋಕಸಭಾ ಉಸ್ತುವಾರಿ ಲಿಂಗರಾಜ್ ಪಾಟೀಲ್ ಎಲ್ಲಾ ಭೂತ ಕಮಿಟಿ ಅಧ್ಯಕ್ಷರು ಕಾರ್ಯದರ್ಶಿಗಳು ಸಂಘಪರಿವಾರದ ಸದಸ್ಯರು ಇನ್ನಿತರರು ಭಾಗವಹಿಸಿದ್ದರು.

RELATED ARTICLES  ಸುಬ್ರಾಯ ವಾಳ್ಕೆ ನಿರ್ಮಾಣದ ಚಿತ್ರ ಲೋಕಲ್ ಟ್ರೈನ್ ನ ಟ್ರೈಲರ್ ಬಿಡುಗಡೆ ಇಂದು.

ಇದೆ ಸಂದರ್ಭದಲ್ಲಿ ಊರ ಸುಮಂಗಲಿಯರಿಂದ ರಾಮರಕ್ಷಾ ಸ್ತೋತ್ರ ಪಠಣ ನಡೆಯಿತು.