ಕಾರವಾರ: ಹಿಂದೂ ಮುಖಂಡ, ಕುಮಟಾದ ಸೂರಜ್ ನಾಯ್ಕ ಸೋನಿಯವರು ಇಂದು ಜೆಡಿಎಸ್‌ಗೆ ಸೇರ್ಪಡೆಗೊಂಡರು.

ನಗರದ ಮಾಲಾದೇವಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್– ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಸ್ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಇದೇ ವೇಳೆ ಕಿತ್ತೂರು ಭಾಗದ ಪ್ರಭಾವಿ ಮುಖಂಡ ಬಾಬಾ ಸಾಹೇಬ ಪಾಟೀಲ್ ಕೂಡ ಸೇರ್ಪಡೆಗೊಂಡರು.

RELATED ARTICLES  ಅಭ್ಯರ್ಥಿಗಳ ಆಯ್ಕೆಯಲ್ಲಿ ಸಂಘ ಪರಿವಾರದ ಪಾತ್ರವಿಲ್ಲ – ವಿಕ್ರಮಾರ್ಜುನ ಹೆಗ್ಗಡೆ

ಈ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಹಿಂದುಳಿದ ವರ್ಗದವರನ್ನು ಬಿಜೆಪಿಯವರು ತುಳಿಯುತ್ತಿದ್ದಾರೆ. ಸೂರಜ್ ನಾಯ್ಕ ಅವರನ್ನು ಇಷ್ಟು ವರ್ಷ ಬಿಜೆಪಿ ಸರಿಯಾಗಿ ರಾಜಕೀಯಕ್ಕೆ ಬಳಸಿಕೊಂಡಿತು. ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಜೈಲಿಗೆ ಕಳುಹಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

RELATED ARTICLES  ರಸಾಯನಶಾಸ್ತ್ರ ರಾಷ್ಟ್ರೀಯ ವೆಬಿನಾರ್ ಕಾರ‍್ಯಕ್ರಮ ಸಂಪನ್ನ