ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಸುಪರ್ ಮಾರ್ಕೆಟ್‍ನಲ್ಲಿ ಯುಗಾದಿ ಪ್ರಯುಕ್ತವಾಗಿ ಸಂಘದ ರೈತ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಬೇವು-ಬೆಲ್ಲ ಹಂಚುವುದರ ಮೂಲಕ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ, ಶೀಗೇಹಳ್ಳಿ ಇವರು ಯುಗಾದಿ ಶುಭಾಶಯ ಹೇಳಿದರು.

RELATED ARTICLES  ಕುಮಟಾದಲ್ಲಿ ಯಶಸ್ವಿಯಾದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಮತ್ತು ಗುರುವಂದನಾ ಕಾರ್ಯಕ್ರಮ.

ನಂತರ ಮಾತನಾಡಿ ಹೊಸ ವರ್ಷ ವಿಕಾರಿ ಸಂವತ್ಸರವು ಎಲ್ಲರಿಗೂ ಶುಭ ಉಂಟುಮಾಡಲಿ ಹಾಗೂ ಈ ಹೊಸ ವರ್ಷ ಸಮಸ್ತ ಜನತೆಗೆ ಸುಖ ಶಾಂತಿ ದೊರೆಯುವಂತೆ ಮಾಡಲಿ ಎಂದು ಶುಭ ಹಾರೈಸಿದರು.

RELATED ARTICLES  ಜನತಾ ವಿದ್ಯಾಲಯ ಪ್ರೌಢಶಾಲೆ ಬಾಡದಲ್ಲಿ ಕ್ಷಯರೋಗ ಜಾಗ್ರತೆ ರಸಪ್ರಶ್ನೆ ಕಾರ್ಯಕ್ರಮ.

ಈ ಸಂದಂರ್ಭದಲ್ಲಿ ಸಂಘದ ಸದಸ್ಯರು, ಗ್ರಾಹಕರು, ಸಂಘದ ಆವಾರದಲ್ಲಿ ಪ್ರವಾಸ ಮೇಳ ಆಯೋಜಿಸಿದ್ದ ನೇಸರ ಟೂರ್ಸ್‍ನ ಪದಾಧಿಕಾರಿಗಳು, ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.