ಕುಮಟಾ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರದ ಭರಾಟೆ ಹೆಚ್ಚಾಗಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರ ಪರವಾಗಿ ಪ್ರಮುಖರು ಇಂದು ಪ್ರಚಾರ ನಡೆಸಿದರು.

RELATED ARTICLES  ಕುಮಟಾದಲ್ಲಿ ಯಶಸ್ವಿಯಾಗಿ ನಡೆದ ಬೃಹತ್ ಸ್ವ ಉದ್ಯೋಗ ಮೇಳ: ಗಮನ‌ ಸೆಳೆದ ವ್ಯಾಪಾರಿ ಮಳಿಗೆಗಳು.

ಆನಂದ ಅಸ್ನೋಟಿಕರ್ ಅವರ ಪರವಾಗಿ ನಾಡುಮಸ್ಕೆರಿ,ಹನೆಹಳ್ಳಿ,ಗೋಕರ್ಣ ಪಂಚಾಯತ ಭಾಗದ ಕಾರ್ಯಕರ್ತರ ಸಭೆ ನೆಡೆಸಲಾಯಿತು.

IMG 20190407 WA0001

ಈ ಸಂದರ್ಭದಲ್ಲಿ ಶಾರದಾ ಶೆಟ್ಟಿ,ಸೂರಜ್ ನಾಯ್ಕ ಸೋನಿ, ಭಾಸ್ಕರ ಪಟಗಾರ, ನೀಲಪ್ಪ ಗೌಡ,ಮಂಜು ಪಟಗಾರ್, ವಿ ಎಲ್ ನಾಯ್ಕ್, ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

RELATED ARTICLES  ಕವಲಕ್ಕಿ ಕಾಲೇಜಿನ ಪ್ರಾಚಾರ್ಯ ಎಸ್ ಜಿ ಭಟ್ ಕಬ್ಬಿನಗದ್ದೆ ಸೇವಾ ನಿವೃತ್ತಿ