ಹೊನ್ನಾವರ: ದಿನಾಂಕ 1 & 5 ಏಪ್ರಿಲ್ 2019 ರಂದು ಕಾರವಾರದಲ್ಲಿ ನಡೆದ 14,16 & 19 ರ ವಯೋಮಿತಿಯ ಜಿಲ್ಲಾ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಬ್ರಿಲಿಯಂಟ್ ಸ್ಪೋಟ್ಸ ಅಕಾಡೆಮಿ ಹೊನ್ನಾವರದ ವಿದ್ಯಾರ್ಥಿಗಳಾದ ಕುಮಾರ ಭಾರ್ಗವ ಭಟ್,ಕುಮಾರ ರವೀಂದ್ರ ದಯಾ, , ಕುಮಾರ ಪಾರ್ಥ ನಾಯ್ಕ,ಕುಮಾರ ಡಾನಿಯಲ್ ಡಯಾಸ್,ಕುಮಾರ ಉಕಾಷ್ ಸಾಬ್, ಕುಮಾರ ಮೂರ್ತಿ ಆಚಾರಿ ,ಕುಮಾರ ಸುಹಾಸ್ ಹೆಗಡೆ, ಕುಮಾರ ಪ್ರಜ್ವಲ್ ನಾಯ್ಕ ಇವರುಗಳು ಆಯ್ಕೆಯಾಗಿ ಹೊನ್ನಾವರ ತಾಲ್ಲೂಕಿಗೆ ಕೀರ್ತಿ ತಂದಿರುತ್ತಾರೆ.

RELATED ARTICLES  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯಕ್ರಮದಲ್ಲಿ ರವೀಂದ್ರ ಭಟ್ಟ ಸೂರಿಯವರಿಗೆ ಸನ್ಮಾನ

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಕಾಡಮಿಯ ಮುಖ್ಯಸ್ಥರುಗಳಾದ ಶ್ರೀ ಸುನಿಲ್ ಅಂಕೋಲೆಕರ್,ಶ್ರೀ ಅಲ್ತಾಪ್ ಸಾಬ್,ಶ್ರೀ ಮಹೇಶ ಹೆಗಡೆ ಹಾಗೂ ತರಬೇತುದಾರರಾದ ಶ್ರೀ ಪ್ರಕಾಶ ಶಿರ್ವಾ ,ಶ್ರೀ ವಿಘ್ನೇಶ ಭಟ್ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

RELATED ARTICLES  ಅನಂತ ಕುಮಾರ್ ಗೆ ಒಲಿದ ಗದ್ದುಗೆ ಹೆಗಡೆಯಲ್ಲಿ ವಿಜಯೋತ್ಸವ
89b0b666 c4fb 4c1e bf3a f0119e21d5f2