ಗ್ರಾಮೀಣ ಹಾಗೂ ನಗರ ಪ್ರದೇಶದ ಕಿವಿ ಸರಿಯಾಗಿ ಕೇಳದೇ ಪಡದಾಡುತ್ತಿರುವ ಹಾಗೂ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುವ ಜನರಿಗಾಗಿ ಕುಮಟಾದ ಖ್ಯಾತ ಕಿವಿ, ಮೂಗು, ಗಂಟಲು ತಜ್ಞರಾದ ಡಾ. ಪ್ರಕಾಶ ಭಟ್ಟ ರವರು ಉಚಿತ ಶ್ರವಣ ಶಕ್ತಿ ಪರೀಕ್ಷಾ ಶಿಬಿರ ವನ್ನು ಎಪ್ರೀಲ್ 20 ಮಂಗಳವಾರ ಕುಮಟಾದ ಸುಭಾಸ್ ರಸ್ತೆ ಯಲ್ಲಿರುವ ತಮ್ಮ ಸಿಂಧುಮಾತಾ ಕ್ಲಿನಿಕ್ ನಲ್ಲಿ ಏರ್ಪಡಿಸಿದ್ದಾರೆ.. ಹಾಗೂ ಸಿಮೆನ್ಸ್ ಕಂಪನಿಯ ‘ಸಿಗ್ನಿಯಾ’ ಎಂಬ ಸ್ಪಷ್ಟವಾಗಿ ಕಿವಿ ಕೇಳಿಸುವ ಮಶಿನ್ ಕೂಡ ಲಭ್ಯವಿದ್ದು ಪ್ರಾಯೋಗಿಕವಾಗಿ ಹಾಕಿ ನೋಡುವ ಅವಕಾಶ ಕೂಡ ಮಾಡಲಾಗಿದೆ. ಬೇಕಾದವರು ಸ್ಥಳದಲ್ಲೇ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.. ಈ ಶಿಬಿರ ಕೇವಲ ಒಂದು ದಿನ ಮಾತ್ರ. ಆದ್ದರಿಂದ ಸಾರ್ವಜನಿಕರು ಕಿವಿಯ ಶ್ರವಣ ಶಕ್ತಿ ಪರೀಕ್ಷಾ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಲು ಕೋರಿದ್ದಾರೆ..ಈ ಸದಾವಕಾಶದ ಉಪಯೋಗ ಪಡೆದುಕೊಳ್ಳಿ.. ಉಚಿತ ಚಿಕಿತ್ಸೆ ಪಡೆಯಲು ಕೂಡಲೇ ತಮ್ಮ ಹೆಸರು ನೊಂದಾಯಿಸಿ..
ಡಾ ಪ್ರಕಾಶ ಭಟ್ಟ
“ಸಿಂಧುಮಾತಾ ಕ್ಲಿನಿಕ್”
ಸುಭಾಷ್ ರಸ್ತೆ.. ಕುಮಟಾ
9449500516
08386-224094

RELATED ARTICLES  ವಿಜೃಂಭಣೆಯಿಂದ ಜರುಗಿದ ಹೊಲನಗದ್ದೆಯ ಅಯ್ಯಪ್ಪ ಭಕ್ತ ಮಂಡಳಿಯ 18ನೇ ವರ್ಷದ ವಿಶೇಷ ಮಹಾಪೂಜೆ.