ಗೋಕರ್ಣ : ಕೇಂದ್ರ ಸಚಿವ , ಉತ್ತರ ಕನ್ನಡ ಲೋಕಸಭಾ ಬಿ ಜೆ ಪಿ ಅಭ್ಯರ್ಥಿ ಶ್ರೀ ಅನಂತಕುಮಾರ ಹೆಗಡೆ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು .
ವೇ ವಿನೋದ ಜಂಭೆ ಪೂಜೆ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ ಸನ್ಮಾನಿಸಿದರು . ಶಾಸಕರಾದ ಶ್ರೀ ದಿನಕರ ಶೆಟ್ಟಿ , ಶ್ರೀ ನಾಗರಾಜ ನಾಯಕ ಕಾರವಾರ , ಶ್ರೀ ತಾ ಪಂ ಸದಸ್ಯ ಶ್ರೀ ಮಹೇಶ ಶೆಟ್ಟಿ , ಶ್ರೀ ನಾಗರಾಜ ನಾಯಕ ತೊರ್ಕೆ , ಕುಮಾರ ಮಾರ್ಕಾ೦ಡೆ , ಶ್ರೀ ರಮೇಶ ಪ್ರಸಾದ , ಶ್ರೀ ಮಂಜುನಾಥ ಜನ್ನು, ಶ್ರೀ ಶೇಖರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು .