ಅಂಕೋಲಾ: ಪ್ರೇರಣಾ ಟ್ಯೂಷನ್ ಸೆಂಟರ್ ಮಾದನಗೇರಿಯಲ್ಲಿ ಶುಭಾರಂಭ ಗೊಂಡಿತು. ಈ
ಟ್ಯೂಷನ್ ಸೆಂಟರ್ ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರ್.ಎಸ್.ಗಾಂವಕರ “ವಿದ್ಯಾರ್ಥಿಗಳು ಗುರಿಯ ಸಫಲತೆಯಲ್ಲಿ ಅವಿರತ ಪ್ರಯತ್ನ ಮುಖ್ಯ ಯಶಸ್ಸು ಗಳಿಸಲು ಇಂತಹ ಪ್ರೇರಣಾ ಟ್ಯೂಷನ್ ಸೆಂಟರ್ ಪ್ರೇರೆಪಿಸುತ್ತದೆ” ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಸತೀಶ ಗೌಡ “ಮಾದನಗೇರಿ ಸುತ್ತಮುತ್ತಲಿನ ವಿದ್ಯಾರ್ಥಿಗಳು ಟ್ಯೂಷನ್ ಕ್ಲಾಸ್ ಪ್ರಯೋಜನ ಪಡೆದುಕೊಳ್ಳಿ” ಎಂದರು.
ಜೆ.ಸಿ.ಕಾಲೇಜ್ ಅಂಕೋಲಾದ ನಿವೃತ್ತ ನೌಕರ ಕಮಲಾಕರ ಬೊರಕರ್ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು. “8.9.10 ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ. ವಿಜ್ಞಾನ. ಇಂಗ್ಲೀಷ್ ವಿಷಯಗಳಲ್ಲಿ ವಿಶೇಷ ತರಬೆÉೀತಿ ನುರಿತ ಸಂಪನ್ಮೂಲ ಶಿಕ್ಷಕರಿಂದ ಬೋಧನೆ, ಜ್ಞಾನವರ್ಧನೆ, ಮೆಮೊರಿ ಟ್ರೇನಿಂಗ್, ಸಾಮಾನ್ಯಜ್ಞಾನ, ಇಂಗ್ಲೀಷ್ ಸ್ಪೀಕಿಂಗ್ ಸ್ಕಿಲ್ ಇದೆ. ರೆಗ್ಯುಲರ್ ತರಬೇೀತಿಗಳು ಹಾಗೂ ಬೇಸಿಗೆ ರಜಾ ಶಿಬಿರದ ಪ್ರಯೋಜನ ಪಡೆದುಕೊಳ್ಳಿ” ಎಂದು ಟ್ಯೂಷನ್ ಕ್ಲಾಸ್ ಮೇಲ್ವಿಚಾರಕರಾದ ವೈಭವ ನಾಯಕ ತಿಳಿಸಿದರು ಗ್ರಾಮ ಪಂಚಾಯತ್ ಸದಸ್ಯ ಶ್ರವಣ ನಾಯ್ಕ, ಉಪನ್ಯಾಸಕರಾದ ದೀಪಾ ನಾಯ್ಕ, ಕಾವ್ಯ ನಾಯ್ಕ, ಸುಮಾ ನಾಯ್ಕ ಉಪಸ್ಥಿತರಿದ್ದರು. ಎನ್.ರಾಮು.ಹಿರೇಗುತ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಎನ್ ಬಿ.ಗೌಡ ವಂದಿಸಿದರು.
ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಂದೇ ಸಂಪರ್ಕಿಸಿ
ನಂ: 9379350098
9483987308