ಹೊನ್ನಾವರ: ಇಲ್ಲಿನ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ಮಾರ್ಚ 2019ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 84.17% ಆಗಿರುತ್ತದೆ.  ಕಲಾ ವಿಭಾಗದಲ್ಲಿ 81.82%, ವಾಣಿಜ್ಯ ವಿಭಾಗದಲ್ಲಿ 87.77% ಹಾಗೂ  ವಿಜ್ಞಾನ ವಿಭಾಗದಲ್ಲಿ 79.40% ಆಗಿರುತ್ತದೆ.

ಕಲಾ ವಿಭಾಗದಲ್ಲಿ  ವಿಶಾಲಾ ವೆಂಕಟೇಶ ಗೌಡ  91.50% (ಪ್ರಥಮ ಸ್ಥಾನ), ಜೆಸ್ಸಿಕಾ ಫರ್ನಾಂಡೀಸ್  90.00% (ದ್ವಿತೀಯ ಸ್ಥಾನ), ಮತ್ತು ಅನುಷ್ಕಾ ಡಿ. ನೋರೊನ್ಹಾ 82.00% (ತೃತೀಯ ಸ್ಥಾನ)

RELATED ARTICLES  ಪರಿಸರ ಉಳಿಸುವುದೇ ನಮ್ಮ ಗುರಿ : ಸ್ವರ್ಣವಲ್ಲೀ ಶ್ರೀ

ವಾಣಿಜ್ಯ ವಿಭಾಗದಲ್ಲಿ  ಅಕಿಂತಾ ಶ್ರೀಧರ ಭಟ್ಟ 98.00% (ಪ್ರಥಮ ಸ್ಥಾನ), ಸ್ವಾತಿ ದಯಾನಂದ ಕಾಮತ್ 96.33% (ದ್ವಿತೀಯ ಸ್ಥಾನ), ಮತ್ತು  ಗೀತಾ ಸೋಯರು ಪ್ರಭು 95.17% (ತೃತೀಯ ಸ್ಥಾನ)

ವಿಜ್ಞಾನ ವಿಭಾಗದಲ್ಲಿ ರೇಖಾ ಮಾರುತಿ ಶೇಟ್ 95.17% (ಪ್ರಥಮ ಸ್ಥಾನ),  ವಿಜಯಾ ವೆಂಕಟ್ರಮಣ ನಾಯ್ಕ 92.00% (ದ್ವಿತೀಯ ಸ್ಥಾನ), ಪ್ರಥ್ವಿ ಮಾರುತಿ ನಾಯ್ಕ 91.83% (ತೃತೀಯ ಸ್ಥಾನ) ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

RELATED ARTICLES  ನಮೃತಾಗೆ ಸಸ್ಯಶಾಸ್ತ್ರ ವಿಷಯದಲ್ಲಿ 5 ಬಂಗಾರದ ಪದಕ