ಹೊನ್ನಾವರ:ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಪ್ರಚಾರ ನಡೆಸಲು ದೇವೇಗೌಡರು ಇಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿಗೆ ಬಂದಿಳಿದರು ಈ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಹೆಲಿಕಾಪ್ಟರ್ ತಪಾಸಣೆ‌ ಮಾಡಿದರು.

RELATED ARTICLES  ಸೆಲ್ಫಿ ತೆಗೆಯಲು ಹೋದಾತ ಸಮುದ್ರ ಪಾಲಾದ

  ಹೆಲಿಪ್ಯಾಡ್​​ನಿಂದ ಅವರು ಪಟ್ಟಣದ ನ್ಯೂ ಇಂಗ್ಲೀಷ್ ಶಾಲೆ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಿದರು.

   ಈ ವೇಳೆ  ಚುನಾವಣಾ ಸಿಬ್ಬಂದಿ ದೇವೇಗೌಡರು ಆಗಮಿಸಿದ ಹೆಲಿಕ್ಯಾಪ್ಟರ್ ತಪಾಸಣೆ ಮಾಡಿ, ಹೆಲಿಕಾಪ್ಟರ್ ನಲ್ಲಿದ್ದ ಬ್ಯಾಗ್‌‌ಗಳನ್ನ ಪರಿಶೀಲಿಸಿದ್ರು.

RELATED ARTICLES  ಶ್ರೀ ರೇವಣಸಿದ್ಧ ಮಹಾರಾಜರಿಗೆ ಗೋಕರ್ಣ ಗೌರವ