ಗೋಕರ್ಣ : ತಾಲೂಕಿನ ಕುಡ್ಲೆ ಬೀಚಿನಲ್ಲಿ ಪ್ರವಾಸಿಗರು ಈಜಲು ತೆರಳಿ ಅಪಾಯದಲ್ಲಿದ್ದು ನಂತರ ಲೈಪ್ ಗಾರ್ಡಗಳು ಜೀವ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಧಾರವಾಡ ಮೂಲದ ಬೆಂಗಳೂರಿನ ಡೆಕಾಥ್ಲಾನ್ ಉದ್ಯೋಗಿಗಳ ಆದ ಮೂರು ಜನ ಸ್ನೇಹಿತರು ನೀರಿನಲ್ಲಿ ಈಜಲು ತೆರಳಿದ್ದರು. ಅದರಲ್ಲಿ ಒಬ್ಬರಾದ ರಘು ಎನ್ನುವವರು ಸಮುದ್ರದ ಸುಳಿಗೆ ಸಿಲುಕಿದಾಗ ಅದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಕುಮಾರ್ ಅಂಬಿಗ, ಸಂಜೀವ್ ಹೊಸ ಕಟ್ಟ, ರಘುವೀರ್ ಅಂಬಿಗ ಅವರ ಜೀವ ರಕ್ಷಣೆ ಮಾಡಿದ್ದಾರೆ ಮತ್ತು ಅವರಿಗೆ ಪ್ರಥಮ ಚಿಕಿತ್ಸೆ ನೀಡಿರುತ್ತಾರೆ.

RELATED ARTICLES  ಭರತನಾಟ್ಯ: ಪೃಥ್ವಿ ಹೆಗಡೆ ಜಿಲ್ಲೆಗೆ ಪ್ರಥಮ

ಲೈಫ್ ಗಾರ್ಡಗಳ ಸಮಯ ಪ್ರಜ್ಞೆಯನ್ನು ಜನತೆ ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ.